Suriya: ಒಟಿಟಿಯಲ್ಲಿ ಸಕ್ಸಸ್​ಫುಲ್ ಆಗಿ ಸ್ಟ್ರೀಮ್ ಆಗ್ತಿದೆ ವಿಶ್ವನಾಥ್ & ಸನ್ಸ್ | Suriya Mamitha baiju vishwanath and sons successfully streaming on ott | | ACTPnews

ವಿಶ್ವನಾಥ್ & ಸನ್ಸ್ (ಚಿತ್ರ ಕೃಪೆ: ಸೂರ್ಯ ಇನ್​ಸ್ಟಾಗ್ರಾಮ್)


Last Updated:

ಸೂರ್ಯ ಹಾಗೂ ಮಮಿತಾ ಅವರ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಭರ್ಜರಿ ರೆಸ್ಪಾನ್ಸ್ ಬರುತ್ತಿದೆ.

ವಿಶ್ವನಾಥ್ & ಸನ್ಸ್ (ಚಿತ್ರ ಕೃಪೆ: ಸೂರ್ಯ ಇನ್​ಸ್ಟಾಗ್ರಾಮ್)
ವಿಶ್ವನಾಥ್ & ಸನ್ಸ್ (ಚಿತ್ರ ಕೃಪೆ: ಸೂರ್ಯ ಇನ್​ಸ್ಟಾಗ್ರಾಮ್)

ಸೂರ್ಯ (Suriya) ನಾಯಕನಾಗಿ ನಟಿಸಿದ ‘ವಿಶ್ವನಾಥ್ & ಸನ್ಸ್’ ಸಿನಿಮಾ (Vishwanath & Sons) ಭರ್ಜರಿಯಾಗಿ ಸದ್ದು ಮಾಡುತಿದೆ. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಬಂದಿದ್ದು ಸೂರ್ಯ ಹಾಗೂ ಮಮಿತಾ ಬೈಜು ಲಿಸ್ಟ್​ಗೆ ಇನ್ನೊಂದು ಹಿಟ್ ಸಿಕ್ಕಿದೆ. ವಾಸ್ತವವಾಗಿ ಈ ಫ್ಯಾಮಿಲಿ ಎಂಟರ್​​​ನೈನಿಂಗ್ ಸಿನಿಮಾಗೆ ಕುಟುಂಬ ಪ್ರೇಕ್ಷಕರಿಂದ ಉತ್ತರ ಪ್ರತಿಕ್ರಿಯೆ ಬಂದಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports