Air Fair Hike: ₹3,500 ಟಿಕೆಟ್ ಈಗ ₹12,500ಕ್ಕೆ ಲಭ್ಯ! ಈ ದೀಪಾವಳಿ ಹಬ್ಬಕ್ಕೆ ಮನೆಗೆ ಹೋಗುವವರಿಗೆ ಬಿಗ್​ ಶಾಕ್​ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವಿಮಾನ ಪ್ರಯಾಣ ದರ ಏರಿಕೆ


Last Updated:

ವಿಮಾನ ಟಿಕೆಟ್​ ದರ ದಿಢೀರ್​ ಹೆಚ್ಚಳವಾಗಿದೆ. ಪ್ರಯಾಣ ವೇದಿಕೆಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ಸೀಟುಗಳು ಭರ್ತಿಯಾದಂತೆ ದರಗಳನ್ನು ವೇಗವಾಗಿ ಹೆಚ್ಚಿಸುತ್ತಿವೆ. ಹಬ್ಬದ ಋತುವಿನಲ್ಲಿ ಕೆಲವು ಮಾರ್ಗಗಳಲ್ಲಿನ ದರಗಳು ನಾಲ್ಕು ಪಟ್ಟು ಹೆಚ್ಚಾಗಲು ಇದೇ ಕಾರಣವಾಗಿದೆ.

ವಿಮಾನ ಪ್ರಯಾಣ ದರ ಏರಿಕೆ
ವಿಮಾನ ಪ್ರಯಾಣ ದರ ಏರಿಕೆ

ಈ ದೀಪಾವಳಿ ಮತ್ತು ಛತ್ ಹಬ್ಬಕ್ಕೆ (Deepavali And Chhath Festival) ಮನೆಗೆ ಹಾರಲು ಯೋಜಿಸುತ್ತಿರುವವರಿಗೆ ದೊಡ್ಡ ಶಾಕ್​ ಎದುರಾಗಿದೆ. ಅವರು ಮೊದಲು ಬ್ಯಾಂಕ್ ಬ್ಯಾಲೆನ್ಸ್ (Bank Balance) ಪರಿಶೀಲಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಹಬ್ಬದ ಋತು ಪ್ರಾರಂಭವಾಗುತ್ತಿದ್ದಂತೆ ವಿಮಾನಯಾನ ದರಗಳು (Air Fair Hike) ಗಗನಕ್ಕೇರಿವೆ. ಸಾಮಾನ್ಯವಾಗಿ 3,500 ರೂಪಾಯಿ ಇದ್ದ ಟಿಕೆಟ್ ಈಗ 12,500ರಿಂದ 15,000 ರೂಪಾಯಿಗೆ ಲಭ್ಯವಿದೆ. ಹಬ್ಬದ ಋತುವಿನಲ್ಲಿ ಕೆಲವು ಮಾರ್ಗಗಳಲ್ಲಿನ ದರಗಳು ನಾಲ್ಕು ಪಟ್ಟು ಹೆಚ್ಚಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed