Mystery: ಅಂತ್ಯಕ್ರಿಯೆ ಮಾಡಲಾದ ಮಗ 28 ದಿನಗಳ ನಂತರ ಜೈಲಿನಲ್ಲಿ ಪತ್ತೆ, ಕುಟುಂಬಕ್ಕೆ ಶಾಕ್​! ಅಷ್ಟಕ್ಕೂ ಆಗಿದ್ದೇನು? / Mystery: Son Found Alive in Jail 28 Days After | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸುಟ್ಟು ಬೂದಿಯಾಗಿದ್ದ ಮಗ ಜೈಲಿನಲ್ಲಿ ಪತ್ತೆ!


Last Updated:

ಕುಟುಂಬವೊಂದು ಅಂತ್ಯಕ್ರಿಯೆ ಮಾಡಿದ್ದ ಮಗ 28 ದಿನಗಳ ನಂತರ ಸೆಂಟ್ರಲ್ ಜೈಲಿನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆ. ಸೆಪ್ಟೆಂಬರ್ 2 ರಂದು, ಜೈಲಿನ ಉದ್ಯೋಗಿಯೊಬ್ಬರು ಕುಟುಂಬಕ್ಕೆ ಕರೆ ಮಾಡಿ ರವಿಯ ಜೈಲು ಶಿಕ್ಷೆಯ ಬಗ್ಗೆ ತಿಳಿಸಿದ್ದು, ಇಡೀ ಕುಟುಂಬ ಶಾಕ್​ ಆಗಿದೆ.

ಸುಟ್ಟು ಬೂದಿಯಾಗಿದ್ದ ಮಗ ಜೈಲಿನಲ್ಲಿ ಪತ್ತೆ!
ಸುಟ್ಟು ಬೂದಿಯಾಗಿದ್ದ ಮಗ ಜೈಲಿನಲ್ಲಿ ಪತ್ತೆ!

ಕುಟುಂಬವೊಂದು ಅಂತ್ಯಕ್ರಿಯೆ (Funeral) ಮಾಡಿದ್ದ ಮಗ 28 ದಿನಗಳ ನಂತರ ಸೆಂಟ್ರಲ್ ಜೈಲಿನಲ್ಲಿ (Central Jail) ಪತ್ತೆಯಾಗಿದ್ದಾನೆ. ಹೌದು, ಪಂಜಾಬ್‌ನ (Punjab) ಕಪುರ್ತಲಾ ಜಿಲ್ಲೆಯ ಕಡುಪುರದ ಒಂದು ಕುಟುಂಬಕ್ಕೆ ಅಚ್ಚರಿಯ ಸುದ್ದಿ ಕಾದಿದೆ. ತಮ್ಮ ಮಗ ರವಿ ಕುಮಾರ್ ಸತ್ತುಹೋಗಿದ್ದಾನೆಂದು ಭಾವಿಸಿ ಅಂತ್ಯಕ್ರಿಯೆ ಮಾಡಿದ್ದ ಕುಟುಂಬಕ್ಕೆ ಸುಮಾರು 28 ದಿನಗಳ ನಂತರ ಫೋನ್ ಕರೆ ಬಂದಿತು. ಕೇಂದ್ರ ಜೈಲಿನಿಂದ ಬಂದ ಆ ಕರೆಯಿಂದ ಇಡೀ ಕುಟುಂಬ ಶಾಕ್ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed