Henry Crocomb: ಕೌಂಟಿಯಲ್ಲಿ 7 ದಿನಗಳಲ್ಲಿ 2 ಹ್ಯಾಟ್ರಿಕ್‌ ಸಾಧನೆ! ಸೀದಾ ರಾಷ್ಟ್ರೀಯ ತಂಡಕ್ಕೆ ಕರೆಸಿಕೊಂಡ ಇಂಗ್ಲೆಂಡ್ ತಂಡ | ಕ್ರೀಡಾ ಸುದ್ದಿ | ACTPnews

ಇಂಗ್ಲೆಂಡ್ ತಂಡ

[ad_1]

Last Updated:


ಸಸೆಕ್ಸ್ ತಂಡದ ಪರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡುತ್ತಿರುವ ಕ್ರೋಕೊಂಬ್ ಕೇವಲ 7 ದಿನಗಳ ಅಂತರದಲ್ಲಿ ಎರಡು ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಅಬ್ಬರಿಸಿದ್ದರು. ಅವರ ಈ ಭರ್ಜರಿ ಫಾರ್ಮ್ ಅನ್ನು ಗಮನಿಸಿದ ರಾಷ್ಟ್ರೀಯ ಆಯ್ಕೆಗಾರರು, ಅವರಿಗೆ ಏಕದಿನ ತಂಡದಲ್ಲಿ ಸ್ಥಾನ ನೀಡುವ ಮೂಲಕ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ.

 ಇಂಗ್ಲೆಂಡ್ ತಂಡ
ಇಂಗ್ಲೆಂಡ್ ತಂಡ

ಶ್ರೀಲಂಕಾ ವಿರುದ್ಧದ ಮೂರು ಏಕದಿನ (ODI) ಮತ್ತು 3 ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತಂಡವನ್ನು ಪ್ರಕಟಿಸಿದೆ. ಹ್ಯಾರಿ ಬ್ರೂಕ್ ನಾಯಕತ್ವದ ಏಕದಿನ ತಂಡದಲ್ಲಿ, ಇತ್ತೀಚೆಗೆ ಕೇವಲ 7 ದಿನಗಳ ಅಂತರದಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದು ಸಂಚಲನ ಮೂಡಿಸಿದ್ದ ಅಪಾಯಕಾರಿ ಬೌಲರ್‌ಗೆ ಅವಕಾಶ ನೀಡಲಾಗಿದೆ. ನಿಜ ಹೇಳಬೇಕೆಂದರೆ, 24 ವರ್ಷದ ವೇಗದ ಬೌಲರ್ ಹೆನ್ರಿ ಕ್ರೋಕೊಂಬ್ ಅವರಿಗೆ ಮೊದಲ ಬಾರಿಗೆ ಇಂಗ್ಲೆಂಡ್ ತಂಡದಿಂದ ಕರೆ ಬಂದಿದೆ.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed