Last Updated:
ನದಿ ಕ್ಲೀನ್ ಮಾಡಿದ ಯುವಕನಿಗೆ ಈ ಸಖತ್ ಜಾಬ್ ಆಫರ್ ಬಂದಿದೆ. ಸಂಪೂರ್ಣ ಕಲುಷಿತಗೊಂಡಿಗೊಂಡಿದ್ದ ನದಿಯನ್ನು ಯುವಕ ಕ್ಲೀನ್ ಮಾಡಿದ್ದಾನೆ. ಆತನ ವಿಡಿಯೋ ವೈರಲ್ ಆಗಿತ್ತು.
ಕಸದಿಂದ ತುಂಬಿದ ಅಜ್ನರ್ ನದಿಯನ್ನು (River) ಸ್ವಚ್ಛಗೊಳಿಸಿದ 20 ವರ್ಷದ ಭಾರತೀಯ ಯುವಕನ ತಿಂಗಳುಗಳ ಕಾರ್ಯಾಚರಣೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಅವರ ಪ್ರಯತ್ನಗಳು ಆನ್‌ಲೈನ್‌ನಲ್ಲಿ ವೈರಲ್ (Viral) ಆದ ನಂತರ ದಿ ಓಷನ್ ಕ್ಲೀನಪ್ ಸಂಸ್ಥಾಪಕ ಮತ್ತು ಸಿಇಒ (CEO) ಬೋಯಾನ್ ಸ್ಲಾಟ್ ಅವರಿಗೆ ಜಾಬ್ ಆಫರ್ ನೀಡಿದ್ದಾರೆ.














