Last Updated:
ಇದನ್ನು ಅಬ್ಬಬ್ಬಾ ಎಂಥಾ ಲವ್ ಅಂತ ಹೇಳ್ಬೇಕೋ ಅಥವಾ ಏನ್ರೋ ಲವ್ ನಿಮ್ಮದು ಅನ್ಬೇಕೋ ನೀವೇ ಹೇಳಬೇಕು. ಅಪ್ಪನ ಫ್ರೆಂಡ್ ಮನೆಯಿಂದ ಚಿನ್ನ ಕದ್ದು ಬಾಯ್ಫ್ರೆಂಡ್ಗೆ ಬೈಕ್ ಕೊಡಿಸಿದ ಯುವತಿ ಸ್ಟೋರಿ ಕೇಳಿ ಯುವಕರು ಥ್ರಿಲ್ ಆಗಿದ್ದಾರೆ.
ಪ್ರೀತಿ (Love) ಏನೇನು ಮಾಡಿಸುತ್ತೆ ಅಲ್ವಾ? ಅಬ್ಬಾ ಹೀಗೂ ಇರುತ್ತಾರಾ ಎನಿಸುವ ಹಾಗಿದೆ ಈ ಸ್ಟೋರಿ. ಹೌದು, ಜಸ್ಟ್ 19 ವರ್ಷದ ಯುವತಿ ತಾನು ಇಷ್ಟಪಡೋ ಹುಡಗನಿಗೆ ಇಷ್ಟದ ಬೈಕ್ ಕೊಡಿಸೋಕೆ ಒಂದು ಸ್ಟೆಪ್ ಮುಂದೆ ಹೋಗಿದ್ದಾಳೆ. ಚಿನ್ನ ಕದ್ದು ತನ್ನ ಚಿನ್ನದಂತಹ ಬಾಯ್ಫ್ರೆಂಡ್ಗೆ (Boyfriend) ಬೈಕ್ (Bike) ಕೊಡಿಸಿದ್ದಾಳೆ. ಚಿನ್ನ ಕದ್ರೇನಂತೆ ಚಿನ್ನದಂತಾ ಹುಡುಗಿ ಗುರೂ ಅಂತಿದ್ದಾರೆ ನೆಟ್ಟಿಗರು. ಕಂಪ್ಲೀಟ್ ಸ್ಟೋರಿ ಇಲ್ಲಿದೆ.














