Bethlehem Kudumba Unit: 100 ಕೋಟಿ ಕ್ಲಬ್ ಸೇರಿದ ಬೆತ್ಲಹೇಮ್ ಕುಟುಂಬ ಯುನಿಟ್! | Bethlehem Kudumba unit movie earns 231 cr world wide | | ACTPnews

ಬೆಥ್ಲಹೆಮ್ ಕುಟುಂಬ ಯುನಿಟ್


Last Updated:

ಜಸ್ಟ್ 23 ಕೋಟಿ ಬಜೆಟ್​ನ ಸಿನಿಂಆ 231 ಕೋಟಿ ಕಲೆಕ್ಷನ್ ಮಾಡಿದೆ ಎಂದರೆ ನಂಬ್ತೀರಾ? ಹೌದು, ಈ ಮಾಲಿವುಡ್​ನ ಸಿನಿಮಾ ಒಂದು ಭರ್ಜರಿಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ಬೆಥ್ಲಹೆಮ್ ಕುಟುಂಬ ಯುನಿಟ್
ಬೆಥ್ಲಹೆಮ್ ಕುಟುಂಬ ಯುನಿಟ್

ನಿವಿನ್ ಪೌಲಿ ಅವರ ‘ಬೆಥ್ಲೆಹೆಮ್ ಕುಡುಂಬ ಯುನಿಟ್’ (Bethlehem Kudumbam unit) ಸಿನಿಮಾ ಭಾರತದಲ್ಲಿ 100 ಕೋಟಿ ರೂ. ನಿವ್ವಳ ಕಲೆಕ್ಷನ್ ದಾಟಿದ ನಂತರ ಬಾಕ್ಸ್ ಆಫೀಸ್‌ನಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಗಿರೀಶ್ ಎಡಿ ನಿರ್ದೇಶನದ ಈ ಚಿತ್ರವು ತನ್ನ ಎರಡನೇ ವಾರದಲ್ಲೂ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಂಡಿದೆ. 14 ನೇ ದಿನದಂದು, ಮಲಯಾಳಂ ಚಿತ್ರವು 1,855 ಪ್ರದರ್ಶನಗಳಿಂದ ಭಾರತದಲ್ಲಿ 4.05 ಕೋಟಿ ರೂ. ನಿವ್ವಳ ಗಳಿಕೆ ಮಾಡಿದೆ ಎಂದು ಸಕ್ನಿಲ್ಕ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed