Bigg Boss: ‘ರಾಂಗ್ ವ್ಯಕ್ತಿಯನ್ನು ಆರಿಸಿಕೊಂಡೆ’! ಡಿವೋರ್ಸ್ ಹಿಂಟ್ ಕೊಟ್ಟ ಬಿಗ್​ಬಾಸ್ ಮಾಜಿ ಸ್ಪರ್ಧಿ | Bigg Boss Tamil fame former contestant pradeep antony | | ACTPnews

ಪ್ರದೀಪ್ ಆಂಟನಿ-ಪೂಜಾ ಶಕ್ತಿ


Last Updated:

Bigg Boss: ಬಿಗ್​ಬಾಸ್ ಶೋನಲ್ಲಿ ಭಾಗವಹಿಸಿದ್ದ ಮಾಜಿ ಸ್ಪರ್ಧಿ ಹಾಗೂ ಸಿನಿಮಾ ನಟನ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ಅವರು ಹೇಳಿದ್ದೇನು?

ಪ್ರದೀಪ್ ಆಂಟನಿ-ಪೂಜಾ ಶಕ್ತಿ
ಪ್ರದೀಪ್ ಆಂಟನಿ-ಪೂಜಾ ಶಕ್ತಿ

ಬಿಗ್ ಬಾಸ್ ತಮಿಳು (Bigg Boss Tamil) ಸೀಸನ್ 7 ರ ಸ್ಪರ್ಧಿ ಮತ್ತು ನಟ ಪ್ರದೀಪ್ ಆಂಟನಿ (Pradeep Antony) ತಮ್ಮ ಪತ್ನಿ ಪೂಜಾ ಶಕ್ತಿ (Pooja Shakti) ಅವರಿಂದ ಬೇರ್ಪಡುತ್ತಿದ್ದಾರಾ? (Divorce) ಹೀಗೊಂದು ಸುಳಿವು ನೀಡುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ, ನಟ ತಾನು ರಾಂಗ್ ಪರ್ಸನ್​ನ ಮದುವೆಯಾಗಿದ್ದೇನೆ. ತಮ್ಮ ನವಜಾತ ಶಿಶುವಿಗೆ ತಂದೆಯಾಗಿರುವುದನ್ನು ಬಿಟ್ಟಿದ್ದೇನೆ ಎಂದು ಬರೆದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed