ರಾಜ್ಯಸಭಾ ಸದಸ್ಯತ್ವ ಕಳೆದುಕೊಳ್ತಾರಾ ರಾಘವ್ ಚಡ್ಡಾ? ಪಂಜಾಬ್ SIRನಲ್ಲಿ ಹೆಸರಿಲ್ಲ, ಮುಂದೇನಾಗುತ್ತೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ರಾಘವ್ ಚಡ್ಡಾ!


Last Updated:

ಪಂಜಾಬ್ SIR ನಿಂದ ರಾಘವ್ ಚಡ್ಡಾ ಹೆಸರನ್ನು ಅಳಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷ ರಾಜಕೀಯ ದ್ವೇಷಕ್ಕಾಗಿ ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡಿದೆ ಎಂದು ಚಡ್ಡಾ ಆರೋಪಿಸಿದ್ದಾರೆ.

ರಾಘವ್ ಚಡ್ಡಾ!
ರಾಘವ್ ಚಡ್ಡಾ!

ನವದೆಹಲಿ(ಸೆ.03): ಪಂಜಾಬ್ SIR ನಿಂದ ರಾಘವ್ ಚಡ್ಡಾ ಅವರ ಹೆಸರನ್ನು ಅಳಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದ ಸರ್ಕಾರವು ರಾಜಕೀಯ ದ್ವೇಷಕ್ಕಾಗಿ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದು ಆರೋಪಿಸಲಾಗಿದೆ. ರಾಘವ್ ಚಡ್ಡಾ ಅವರೇ ಈ ಆರೋಪ ಮಾಡಿದ್ದಾರೆ. ಬಿಡುಗಡೆಯಾದ ಪಟ್ಟಿಯಲ್ಲಿ ಅವರು ಶಾಶ್ವತವಾಗಿ ವಲಸೆ ಹೋಗಿದ್ದಾರೆ ಎಂದು ತೋರಿಸಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports