Power Cut: ವೀಕೆಂಡ್‌ನಲ್ಲೇ ಕೈ ಕೊಡಲಿದೆ ಕರೆಂಟ್‌, ಬೆಂಗಳೂರಿನ ಈ ಪ್ರದೇಶಗಳಲ್ಲಿ 10-11 ತಾಸು ಪವರ್‌ ಕಟ್;‌ ನಿಮ್ಮ ಏರಿಯಾನೂ ಲಿಸ್ಟಲ್ಲಿದೆಯಾ? ಚೆಕ್‌ ಮಾಡಿ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

Power Cut: ವೀಕೆಂಡ್‌ನಲ್ಲೇ ಕೈ ಕೊಡಲಿದೆ ಕರೆಂಟ್‌, ಬೆಂಗಳೂರಿನ ಈ ಪ್ರದೇಶಗಳಲ್ಲಿ 10-11 ತಾಸು ಪವರ್‌ ಕಟ್;‌ ನಿಮ್ಮ ಏರಿಯಾನೂ ಲಿಸ್ಟಲ್ಲಿದೆಯಾ? ಚೆಕ್‌ ಮಾಡಿ | ಬೆಂಗಳೂರು ನಗರ ನ್ಯೂಸ್ (Bengaluru Urban News)


ಈ ಪ್ರದೇಶಗಳಲ್ಲಿ ಕರೆಂಟ್‌ ಇರೋದಿಲ್ಲ

ಈ ಕಾಮಗಾರಿ ಮುಖ್ಯವಾಗಿ 66/11 ಕೆ.ವಿ. ಕೆ.ಎಚ್.ಬಿ. ಸಬ್ ಸ್ಟೇಷನ್ (ಜಾಲಹಳ್ಳಿ) ಮತ್ತು 66/11 ಕೆ.ವಿ. ಸೊಲ್ಲದೇವನಹಳ್ಳಿ ಉಪಕೇಂದ್ರಗಳಿಗೆ ಸಂಬಂಧಿಸಿದೆ. ಈ ಎರಡೂ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಡಾವಣೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ

ಜಾಲಹಳ್ಳಿ / ಯಲಹಂಕ ವ್ಯಾಪ್ತಿಯಲ್ಲಿ ವಿದ್ಯುತ್‌ ಕಡಿತದ ಪಟ್ಟಿ

ಗರುಡಾ ಮಾಲ್ ಸಮೀಪದ ಪ್ರದೇಶಗಳು, ಪುಟ್ಟೇನಹಳ್ಳಿ, ಪಾವನಿ ರೆಸಿಡೆನ್ಸಿ, ಸಿಂಟಿಲ್ಲಾ ಅಪಾರ್ಟ್‌ಮೆಂಟ್, ಯಲಹಂಕ ಇಂಡಸ್ಟ್ರಿಯಲ್ ಏರಿಯಾ, ಪ್ರೆಸ್ಟೀಜ್ ಗಾರ್ಡನ್ ಬಾಯ್ ವಿಲ್ಲಾಸ್, ಚಿಕ್ಕಬೊಮ್ಮಸಂದ್ರ, ಅಲ್ಲಾಳಸಂದ್ರ, ಯಲಹಂಕ ‘ಬಿ’ ಸೆಕ್ಷನ್, ಜೆಪಿಎನ್ ಕಾಲೋನಿ (JPN Colony), ದೊಡ್ಡಬಳ್ಳಾಪುರ ಮುಖ್ಯರಸ್ತೆ, ಐವಿಆರ್‌ಐ (IVRI), ಎಸ್‌ಎಫ್‌ಎಸ್ (SFS) 7ನೇ ಹಂತದ ಕೈಗಾರಿಕಾ ಪ್ರದೇಶ, ಚಿತ್ರಾ ಲೇಔಟ್, ಅಟ್ಟೂರು ಲೇಔಟ್, ಸಿಕ್ಯೂಎಎಲ್ (CQAL) ಲೇಔಟ್, ಬಿಎಂಟಿಸಿ ಪುಟ್ಟೇನಹಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕರೆಂಟ್‌ ಇರೋದಿಲ್ಲ

ಸೊಲ್ಲದೇವನಹಳ್ಳಿ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್‌ ವ್ಯತ್ಯಯ

ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ಬಿಳಿಜಾಜಿ, ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್, ಸಾಸುವೆಘಟ್ಟ, ಬಜ್ಜಪ್ಪ ಲೇಔಟ್, ಶಿವಕುಮಾರ ಸ್ವಾಮೀಜಿ ಲೇಔಟ್, ಗುಡ್ಡದಹಳ್ಳಿ, ದಾಸೇನಹಳ್ಳಿ, ತೋಟಗೆರೆ ಬಸವಣ್ಣ ದೇವಸ್ಥಾನ ಸುತ್ತ, ಹೊಸಹಳ್ಳಿ ಪಾಳ್ಯ, ಸಿಡಿಪಿಒ (CDPO), ಡ್ಯಾನಿಶ್ ಫಾರ್ಮ್, ಕೆಎಂಎಫ್ (KMF), ಸೋಮಶೀತಿಹಳ್ಳಿ/ಸೋಮಶೆಟ್ಟಿಹಳ್ಳಿ, ಗಾಣಿಗರಹಳ್ಳಿ, ಕೆರೆಗುಡ್ಡ ಲೈನ್/ಫೀಡರ್, ಕೆ.ಟಿ.ಪುರ, ಐಐಎಚ್‌ಆರ್ (IIHR), ಮಠಕೂರು, ಐವರಕೊಂಡಪುರ, ಸೀತಕೆಂಪನಹಳ್ಳಿ, ರಾಜ್ಯ ಮೀನುಗಾರಿಕೆ ಇಲಾಖೆ ಪ್ರದೇಶ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿವೇಹಳ್ಳಿ, ಕುರುಬರಹಳ್ಳಿ, ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ, ಬೈಲಕೆರೆ, ಆಚಾರ್ಯ ಕಾಲೇಜು ಮುಖ್ಯರಸ್ತೆ, ಅಚ್ಯುತ್ ನಗರ ಮತ್ತು ಸೊಲ್ಲದೇವನಹಳ್ಳಿಗಳಲ್ಲಿ ಕರೆಂಟ್‌ ಇರೋದಿಲ್ಲ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed