Darshan Case: ಕ್ಯಾಮೆರಾ ನೋಡಿ ಆ ಒಂದು ಸನ್ನೆ ಮಾಡಿದ ಪ್ರದೋಷ್! | Renukaswamy darshan case pradosh made this hand gesture while returning to jail from court | | ACTPnews

ಪ್ರದೋಷ್


Last Updated:

Darshan Case: ಪ್ರದೋಷ್ ಇಂದು ಕೋರ್ಟ್​ಗೆ ಬಂದರೂ ಪ್ರಯೋಜನವಾಗಿಲ್ಲ. ದರ್ಶನ್ ಹೈಕೋರ್ಟ್ ಅರ್ಜಿ ಆದೇಶ ಬರುವ ತನಕ ಹೇಳಿಕೆ ದಾಖಲಿಸೋದಿಲ್ಲ ಎಂಬ ಕಾರಣದಿಂದ ಪ್ರದೋಷ್ ವಾಪಸ್ ಬರಬೇಕಾಯಿತು. ಆ ವೇಳೆ ಪ್ರದೋಷ್ ಆ ಒಂದು ಸನ್ನೆ ಮಾಡಿದ್ರಾ?

ಪ್ರದೋಷ್
ಪ್ರದೋಷ್

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ (Approver) ಟ್ವಿಸ್ಟ್ ಸಿಕ್ಕಿದ ನಂತರ ಕೇಸ್ ಬಹಳಷ್ಟು ಬೆಳವಣಿಗೆ ಕಾಣುತ್ತಿದೆ. ಎಲ್ಲರ ಗಮನವೂ ಕೇಸ್ ಮೇಲಿದ್ದರೆ ಡಿಗ್ಯಾಂಗ್​ಗೆ ಈಗಾಗಲೇ ಢವ ಢವ ಶುರುವಾಗಿದೆ. ಹೀಗಿರುವಾಗಲೇ ಪ್ರದೋಷ್ (Pradosh) ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದಕ್ಕೂ ಕೂಡಾ ಸಿದ್ಧತೆ ನಡೆದಿತ್ತು. ಎಲ್ಲಾ ಓಕೆ ಆಗಿದ್ದರೆ ಇಂದೇ ಪ್ರದೋಷ್ ಹೇಳಿಕೆ ದಾಖಲಾಗುತ್ತಿತ್ತು. ಆದರೆ ಸದ್ಯಕ್ಕೆ ಈ ಪ್ರಕ್ರಿಯೆ ಇಂದು ನಡೆದಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed