[ad_1]
Last Updated:
ಟಾಕ್ಸಿಕ್ ಚಿತ್ರಕ್ಕೆ ಪೈರಸಿ ಅತಿ ಹೆಚ್ಚು ಕಾಡಿದೆ. 1.37 ಲಕ್ಷದಷ್ಟು ಪೈರಸಿ ಲಿಂಕ್ ಡಿಲೀಟ್ ಆಗಿವೆ. ಇದರಿಂದ ಸಾವಿರಾರು ಕೋಟಿ ಲಾಸ್ ಆಗಿದೆ. ಈ ಚಿತ್ರದ ಈಗೀನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರಕ್ಕೆ (Toxic Movie) ಪೈರಸಿ ಕಾಟ ಹೆಚ್ಚಾಗಿದೆ. ಲಕ್ಷಾನುಗಟ್ಟಲೆ ಪೈರಸಿ ಲಿಂಕ್ಗಳನ್ನ ಚಿತ್ರ ತಂಡ ಡಿಲೀಟ್ ಮಾಡಿಸಿದೆ. ಮೊದಲ ವಾರವೇ ಸಾವಿರಾರು ಕೋಟಿ ಗಳಿಕೆ ಮಾಡ್ಬೇಕಿದ್ದ ಚಿತ್ರಕ್ಕೆ ಪೈರಸಿ (Piracy) ಕಾಟದಿಂದ ಸಾಕಷ್ಟು ಲಾಸ್ ಆಗಿದೆ. ಸಾವಿರು ಕೋಟಿ ಕಲೆಕ್ಷನ್ (Collection) ಮಾಡ್ಬೇಕಿದ್ದ ಚಿತ್ರ 300 ಕೋಟಿ ಮಾಡುವಂತೆ ಆಗಿದೆ. ಇಡೀ ಚಿತ್ರವನ್ನ ಮುಗಿಸಲೇಬೇಕು ಅಂತ ಪೈರಸಿ ಯಾರ್ ಮಾಡ್ತಿದ್ದಾರೆ. ಈ ಪ್ರಶ್ನೆಯೊಂದಿಗೆ ಈ ಪೈರಸಿಯ ಇತರ ವಿವರ ಇಲ್ಲಿದೆ ಓದಿ.
[ad_2]
Source link














