Nepal Flood Effect: ನೇಪಾಳ ದುರಂತದಲ್ಲಿ ಮೃತರ ಸಂಖ್ಯೆ 900ಕ್ಕೆ ಏರಿಕೆ! ಶವಾಗಾರದಲ್ಲಿ ಸ್ಥಳಾವಕಾಶದ ಕೊರತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18

[ad_1]

Last Updated:

ನೇಪಾಳದಲ್ಲಿ ಮೃತರ ಸಂಖ್ಯೆ ಹೆಚ್ಚುತ್ತಿರುವ ಕಾರಣ  ಶವಾಗಾರಗಳಲ್ಲಿ ಸ್ಥಳಾವಕಾಶದ ಕೊರತೆ ಎದುರಾಗಿದೆ. ಭವಿಷ್ಯದ ಗುರುತಿಸುವಿಕೆಗಾಗಿ ಗುರುತಿಸಲಾಗದ ಮತ್ತು ಹಕ್ಕುದಾರರಿಲ್ಲದ ಶವಗಳ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ ನಂತರ ಅವುಗಳನ್ನು ಹೂಳಲು ಅಧಿಕಾರಿಗಳು ಈಗ ನಿರ್ಧರಿಸಿದ್ದಾರೆ.

News18
News18

ಕಠ್ಮಂಡು: ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದ ನಂತರ ರಕ್ಷಣಾ ಕಾರ್ಯಾಚರಣೆ ಸತತವಾಗಿ ಮುಂದುವರಿದಿದ್ದು, ಈ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 903 ಕ್ಕೆ ಏರಿದೆ, 320 ವಿದೇಶಿ ಪ್ರಜೆಗಳು ಸೇರಿದಂತೆ 4,000 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports