Toxic: ಟಾಕ್ಸಿಕ್‌ನಲ್ಲಿ ಪ್ರೇಕ್ಷಕರ ಹೃದಯ ಕದ್ದ ಈ ‘ಟಿಕೆಟ್’ ಯಾರು? 9 ವರ್ಷದ ಬಾಲನಟ ಈಗ ಫುಲ್ ಫೇಮಸ್! | | ACTPnews

ರಾಕಿಂಗ್ ಸ್ಟಾರ್ ಯಶ್


Last Updated:

ಟಾಕ್ಸಿಕ್ ಸಿನಿಮಾದ ಕೆಲವು ಪ್ರಮುಖ ಸನ್ನಿವೇಶಗಳಲ್ಲಿ ಟಿಕೆಟ್ ಪಾತ್ರದಲ್ಲಿ ಕಬೀರ್ ಪಹ್ವಾ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಜೋಕರ್ ದೃಶ್ಯದಲ್ಲಿನ ಅಭಿನಯ ಪ್ರೇಕ್ಷಕರ ಗಮನ ಸೆಳೆದಿದೆ.

ರಾಕಿಂಗ್ ಸ್ಟಾರ್ ಯಶ್
ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ (Toxic: A Fairy Tale for Grown-ups) ಸಿನಿಮಾ ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಕಥೆ, ಆ್ಯಕ್ಷನ್, ತಾರಾಗಣ, ಅಭಿನಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ (Social Media) ಚರ್ಚೆ ನಡೆಯುತ್ತಿದೆ. ಅದರಲ್ಲೂ ಸಿನಿಮಾದ ಜೋಕರ್ ದೃಶ್ಯದಲ್ಲಿ ಟಿಕೆಟ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುಟ್ಟ ಬಾಲಕನ ಅಭಿನಯ ಸಿನಿಪ್ರೇಕ್ಷಕರ ಗಮನ ಸೆಳೆದಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports