Upendra: ಟಾಕ್ಸಿಕ್ ನೋಡಿದ ರಿಯಲ್ ಸ್ಟಾರ್! ಉಪ್ಪಿ ಏನಂದ್ರು? | | ACTPnews

ಟಾಕ್ಸಿಕ್ ನೋಡಿದ ರಿಯಲ್ ಸ್ಟಾರ್; ಉಪ್ಪಿ ರಿಯಲ್ ರಿವ್ಯೂ ಏನು?


Last Updated:

ಟಾಕ್ಸಿಕ್ ಚಿತ್ರವನ್ನ ಉಪೇಂದ್ರ ಮೆಚ್ಚಿಕೊಂಡಿದ್ದಾರೆ. ಹೊಸ ಲೋಕ ಮತ್ತು ಹೊಸ ಅನುಭವ ಅಂತಲೂ ಬರೆದುಕೊಂಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ನೋಡಿದ ರಿಯಲ್ ಸ್ಟಾರ್; ಉಪ್ಪಿ ರಿಯಲ್ ರಿವ್ಯೂ ಏನು?
ಟಾಕ್ಸಿಕ್ ನೋಡಿದ ರಿಯಲ್ ಸ್ಟಾರ್; ಉಪ್ಪಿ ರಿಯಲ್ ರಿವ್ಯೂ ಏನು?

ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಟಾಕ್ಸಿಕ್ ಚಿತ್ರ (Toxic Movie) ನೋಡಿದ್ದಾರೆ. ಇವರು ಸಾಕಷ್ಟು ಪ್ರಯೋಗಳನ್ನ ಸಿನಿಮಾದಲ್ಲಿ ಮಾಡಿದ್ದಾರೆ. ಯಶ್ ಮತ್ತು ಗೀತು ಮೋಹನ್‌ದಾಸ್ ಕಲ್ಪನೆಯ ಈ ಚಿತ್ರದಲ್ಲೂ ಒಂದು ಹೊಸ ಪ್ರಯೋಗ ಆಗಿದೆ. ಹಾಗಾಗಿಯೆ ಉಪೇಂದ್ರ (Upendra) ಅವರಿಗೆ ಈ ಚಿತ್ರ ಹೊಸ ಅನುಭವ ಕೊಟ್ಟಿದೆ. ಚಿತ್ರ ನೋಡಿದ್ಮೇಲೆ ಉಪೇಂದ್ರ ಚಿತ್ರದ ಬಗ್ಗೆ ಬರೆದುಕೊಂಡಿದ್ದಾರೆ. ಯಶ್‌ಗೂ (Yash) ವಿಶ್ ಮಾಡಿದ್ದಾರೆ. ಇಡೀ ತಂಡಕ್ಕೂ ಮನಸಾರೆ ವಿಶ್ ಮಾಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed