IND vs SL: ಭಾರತದ ಗೆಲುವು ತಪ್ಪಿಸಿದ 25 ವರ್ಷದ ಶ್ರೀಲಂಕಾ ಬ್ಯಾಟರ್! ರೋಚಕ ಡ್ರಾನಲ್ಲಿ ಅಂತ್ಯವಾಯ್ತು 2ನೇ ಟೆಸ್ಟ್ | ಕ್ರೀಡಾ ಸುದ್ದಿ | ACTPnews

ಭಾರತ vs ಶ್ರೀಲಂಕಾ


Last Updated:

ಕೊಲಂಬೊದ ಸಿಂಹಳೀಸ್ ಸ್ಫೋರ್ಟ್ಸ್​ ಕ್ಲಬ್​ನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ (Draw) ಅಂತ್ಯಗೊಂಡಿದೆ.

ಭಾರತ vs ಶ್ರೀಲಂಕಾ
ಭಾರತ vs ಶ್ರೀಲಂಕಾ

ಕೊಲಂಬೊದ ಸಿಂಹಳೀಸ್ ಸ್ಫೋರ್ಟ್ಸ್​ ಕ್ಲಬ್​ನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯವು ರೋಚಕ ಡ್ರಾನಲ್ಲಿ (Draw) ಅಂತ್ಯಗೊಂಡಿದೆ. ಭಾರತದ ಬೃಹತ್ ಮೊತ್ತದ ಎದುರು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 290 ರನ್‌ಗಳಿಗೆ ಆಲೌಟ್ ಆಗಿ ಫಾಲೋ-ಆನ್ ಪಡೆದಿದ್ದ ಶ್ರೀಲಂಕಾ ತಂಡ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅದ್ಭುತವಾಗಿ ಹೋರಾಡಿ ಪಂದ್ಯವನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2ನೇ ಇನ್ನಿಂಗ್ಸ್​ ಬಹುತೇಕ 154 ಓವರ್​ ಆಡಿದ ಶ್ರೀಲಂಕಾ ತಂಡ 9 ವಿಕೆಟ್ ಕಳೆದುಕೊಂಡು 429 ರನ್​ಗಳಿಸಿದ್ದ ವೇಳೆ ಎರಡೂ ತಂಡಗಳ ಆಟಗಾರರು ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡರು. ಭಾರತ 1-0ಯಲ್ಲಿ ಸರಣಿ ಗೆಲುವು ಸಾಧಿಸಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed