Toxic-Yash: ಟಾಕ್ಸಿಕ್ ರಿಲೀಸ್ ಬೆನ್ನಲ್ಲೇ ಗೀತು ಮೋಹನ್​​ದಾಸ್ ಹಳೆಯ ವಿಡಿಯೋ ವೈರಲ್! ಓಹೋ ಅದಕ್ಕೇನೆ ಸಿನಿಮಾ ಹೀಗಿದೆ ಎಂದ ನೆಟ್ಟಿಗರು | | ACTPnews

ಗೀತು ಮೋಹನ್​ದಾಸ್-ಯಶ್


Last Updated:

Yash: ಟಾಕ್ಸಿಕ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ಕೇಳಿ ಬರುತ್ತಿರುವಾಗಲೇ ನಿರ್ದೇಶಕಿ ಗೀತು ಮೋಹನ್​ದಾಸ್ ಅವರ ಹಳೆಯ ವಿಡಿಯೋ ಒಂದು ಮತ್ತೆ ವೈರಲ್ ಆಗ್ತಿದೆ. ವಿಡಿಯೋ ನೋಡಿ ಸೋ ರಿಲೇಟೆಬಲ್ ಅಂತಿದ್ದಾರೆ ನೆಟ್ಟಿಗರು.

ಗೀತು ಮೋಹನ್​ದಾಸ್-ಯಶ್
ಗೀತು ಮೋಹನ್​ದಾಸ್-ಯಶ್

ಯಶ್ (Yash) ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ (Yash), ನಯನತಾರಾ (Nayanthara), ಹುಮಾ ಖುರೇಷಿ, ತಾರಾ ಸುತಾರಿಯಾ (Tara Sutaria), ಕಿಯಾರಾ ಅಡ್ವಾನಿ ಅವರು ನಟಿಸಿರುವ ಗೀತು ಮೋಹನ್​ದಾಸ್ (Geetu Mohandas) ಅವರು ನಿರ್ದೇಶಿಸಿರುವ ಸಿನಿಮಾ ರಿಲೀಸ್ (Release) ಆಗಿದ್ದು, ಮೊದಲ ದಿನವೇ ಸಖತ್ ಆಗಿ ರೆಸ್ಪಾನ್ಸ್ ಪಡೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed