Toxic Movie: ಭಾರತದಾದ್ಯಂತ ಟಾಕ್ಸಿಕ್‌ಗೆ ಭರ್ಜರಿ ಓಪನಿಂಗ್; ಮೊದಲ ದಿನವೇ ಎಷ್ಟು ಕೋಟಿ ಕಲೆಕ್ಷನ್ ಗೊತ್ತಾ? | | ACTPnews

ವಯಸ್ಸಾದ ರಾಯನ ಮುಗಿಯದ ಕಿಚ್ಚು; ಯಶ್ 'ಟಾಕ್ಸಿಕ್' ಖಡಕ್ ಲುಕ್ ರಿವೀಲ್!


Last Updated:

ಟಾಕ್ಸಿಕ್ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆದಿದೆ. ವರದಿಗಳ ಪ್ರಕಾರ, 19,221 ಪ್ರದರ್ಶನಗಳ ಮೂಲಕ ಚಿತ್ರವು ಭಾರತದಲ್ಲಿ ನೇರ ನಿವ್ವಳವಾಗಿ ₹82.88 ಕೋಟಿ ಗಳಿಸಿದೆ. ಒಟ್ಟಾರೆ ಭಾರತದ ಗಳಿಕೆ ₹97.80 ಕೋಟಿಗೆ ತಲುಪಿದೆ ಎಂದು ಆರಂಭಿಕ ಬಾಕ್ಸ್ ಆಫೀಸ್ ಅಂಕಿಅಂಶಗಳು ತಿಳಿಸಿವೆ.

ವಯಸ್ಸಾದ ರಾಯನ ಮುಗಿಯದ ಕಿಚ್ಚು; ಯಶ್ 'ಟಾಕ್ಸಿಕ್' ಖಡಕ್ ಲುಕ್ ರಿವೀಲ್!
ವಯಸ್ಸಾದ ರಾಯನ ಮುಗಿಯದ ಕಿಚ್ಚು; ಯಶ್ ‘ಟಾಕ್ಸಿಕ್’ ಖಡಕ್ ಲುಕ್ ರಿವೀಲ್!

ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ಇಂದು, ಆಗಸ್ಟ್ 26ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಕೆಜಿಎಫ್ ಬಳಿಕ ಯಶ್ ಮುಂದಿನ ಸಿನಿಮಾವಾಗಿ ಭಾರೀ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ಪ್ಯಾನ್ ಇಂಡಿಯಾ ಮಾತ್ರವಲ್ಲದೆ ಪ್ಯಾನ್ ವರ್ಲ್ಡ್ ಮಟ್ಟದಲ್ಲೂ ಬಿಡುಗಡೆಯಾಗಿದೆ. ಮುಂಗಡ ಬುಕಿಂಗ್‌ನಲ್ಲೇ ಹಲವು ದಾಖಲೆಗಳನ್ನು ಬರೆದಿದ್ದ ಸಿನಿಮಾ ಇದೀಗ ಮೊದಲ ದಿನದ ಬಾಕ್ಸ್ ಆಫೀಸ್‌ನಲ್ಲೂ ದೊಡ್ಡ ಮಟ್ಟದ ಆರಂಭ ಪಡೆದುಕೊಂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed