CSIR Recruitment 2026: 10ನೇ ಪಾಸ್ + ITI ಆದರೆ ಸಾಕು! 43 ಸರ್ಕಾರಿ ಹುದ್ದೆಗೆ ಅರ್ಜಿ ಆಹ್ವಾನ; ₹63,200ವರೆಗೆ ವೇತನ ಪಡೆಯೋ ಅವಕಾಶ! | | ACTPnews

ಸರ್ಕಾರಿ ಉದ್ಯೋಗ


Last Updated:

CSIR ವತಿಯಿಂದ Technician (1) ಹುದ್ದೆಗಳ ನೇರ ನೇಮಕಾತಿಗೆ 43 ಹುದ್ದೆಗಳಿಗೆ ಅವಕಾಶ ನೀಡಲಾಗಿದೆ. 10ನೇ ತರಗತಿ ವಿಜ್ಞಾನ ವಿಷಯಗಳೊಂದಿಗೆ ಕನಿಷ್ಠ 55% ಅಂಕ ಮತ್ತು ಸಂಬಂಧಿತ ITI/ಟ್ರೇಡ್ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವಿದ್ದು, Pay Level-2 ಅಡಿ ₹19,900ರಿಂದ ₹63,200ರವರೆಗೆ ವೇತನ ಸಿಗಲಿದೆ.

ಸರ್ಕಾರಿ ಉದ್ಯೋಗ
ಸರ್ಕಾರಿ ಉದ್ಯೋಗ

ಬೆಂಗಳೂರು: 10ನೇ ತರಗತಿ ಹಾಗೂ ITI ವಿದ್ಯಾರ್ಹತೆ (Education) ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಪ್ರಮುಖ ಸಂಶೋಧನಾ ಸಂಸ್ಥೆಯಾದ Council of Scientific & Industrial Research (CSIR) ನಲ್ಲಿ ಉದ್ಯೋಗಾವಕಾಶ ಸಿಕ್ಕಿದೆ. CSIR Technician (1), Group-C ಹುದ್ದೆಗಳ ನೇಮಕಾತಿಗೆ (Recruitment) ಅರ್ಜಿ ಆಹ್ವಾನಿಸಿದ್ದು, ಒಟ್ಟು 43 ಖಾಲಿ ಹುದ್ದೆಗಳು ಭರ್ತಿಯಾಗಲಿವೆ. ಅರ್ಜಿ ಸಲ್ಲಿಕೆ 18 ಆಗಸ್ಟ್ 2026ರಂದು ಆರಂಭವಾಗಿದ್ದು, 17 ಸೆಪ್ಟೆಂಬರ್ 2026 ಸಂಜೆ 5 ಗಂಟೆ ಕೊನೆಯ ದಿನವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed