Vijay-TVK: ಶಾಸಕರಿಗೆ ಯಾವ ಕಾರು ಕೊಡಲಿದೆ ವಿಜಯ್ ಸರ್ಕಾರ? ಟೆಸ್ಟ್ ಡ್ರೈವ್ ಶುರು | Vijay checks mahindra company cars from 16 lakhs to 34 lakhs | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವಿಜಯ್

[ad_1]

Last Updated:

Vijay-TVK: ವಿಜಯ್ ಅವರು ಶಾಸಕರಿಗೆ ಯಾವ ಕಾರು ನೀಡಲಿದ್ದಾರೆ? ಯಾವಾಗ ನೀಡುತ್ತಾರೆ? ಇದರ ಬೆಲೆ ಎಷ್ಟಿರುತ್ತದೆ?

ವಿಜಯ್
ವಿಜಯ್

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ಅವರು ಎಲ್ಲಾ 234 ಶಾಸಕರಿಗೆ ಸರ್ಕಾರಿ ವಾಹನಗಳನ್ನು (Govt Vehicles) ಒದಗಿಸುವುದಾಗಿ ಘೋಷಿಸಿದ್ದಾರೆ. ಈ ಘೋಷಣೆಯ ಮರುದಿನವೇ, ಶಾಸಕರಿಗೆ (MLA) ಸೂಕ್ತವಾದ ಬೆಸ್ಟ್ ಮಾಡೆಲ್ ಕಾರುಗಳನ್ನು ಪರಿಗಣಿಸುವ ಸಲುವಾಗಿ ಆರು ಮಹೀಂದ್ರಾ ವಾಹನಗಳನ್ನು ತಮಿಳುನಾಡು ಸಚಿವಾಲಯಕ್ಕೆ ಪರಿಶೀಲನೆ ಮತ್ತು ಟೆಸ್ಟ್​ ಡ್ರೈವ್​​ಗಿ (test drive) ತರಲಾಗಿದೆ.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed