Jacob Martin: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ಬಿಗ್ ರಿಲೀಫ್! 22 ವರ್ಷಗಳ ಕಾನೂನು ಹೋರಾಟಕ್ಕೆ ಬ್ರೇಕ್ | ಕ್ರೀಡಾ ಸುದ್ದಿ | ACTPnews

ಜಾಕೋಬ್ ಮಾರ್ಟಿನ್


Last Updated:

ಭಾರತದ ಮಾಜಿ ಕ್ರಿಕೆಟಿಗ ಜಾಕೋಬ್ ಮಾರ್ಟಿನ್ ವಿರುದ್ಧ 2004ರಲ್ಲಿ ಎಫ್‌ಐಆರ್ ದಾಖಲಾಗಿತ್ತು. 22 ವರ್ಷಗಳ ನಂತರ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿ ಕ್ಲೀನ್ ಚಿಟ್ ನೀಡಿದೆ.

ಜಾಕೋಬ್ ಮಾರ್ಟಿನ್
ಜಾಕೋಬ್ ಮಾರ್ಟಿನ್

ಟೀಮ್ ಇಂಡಿಯಾ (Team India) ಮಾಜಿ ಕ್ರಿಕೆಟಿಗ (Cricketer) ಜಾಕೋಬ್ ಮಾರ್ಟಿನ್‌ (Jacob Martin) ಅವರಿಗೆ ಪಟಿಯಾಲ ಹೌಸ್ (Patiala House) ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. 22 ವರ್ಷಗಳ ನಂತರ ಅವರ ಕಾನೂನು ಹೋರಾಟಕ್ಕೆ ಗೆಲುವಾಗಿದೆ. ನ್ಯಾಯಾಲಯ(Court)ವು ಈಗ ಅವರಿಗೆ ಕ್ಲೀನ್ ಚಿಟ್ ನೀಡಿದೆ. 2004ರಲ್ಲಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ 420, 468, 471 ಮತ್ತು 120B ಸೆಕ್ಷನ್‌ಗಳು ಹಾಗೂ ಪಾಸ್‌ಪೋರ್ಟ್ (Passport) ಕಾಯ್ದೆ(Act)ಯ 12ನೇ ಸೆಕ್ಷನ್ ಅಡಿ ಎಫ್‌ಐಆರ್ (FIR) ದಾಖಲಾಗಿತ್ತು. ಆದರೆ ಈಗ ನ್ಯಾಯಾಲಯ ಅವರಿಗೆ ಪರಿಹಾರ ನೀಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed