Darshan Case: ಮಾಫಿ ಸಾಕ್ಷಿಯ ಅರ್ಜಿ ಪ್ರದೋಷ್​ಗೆ ಸಿಕ್ಕಿಲ್ವಾ? ಸೈನ್ ಕೂಡಾ ಮಾಡಿಲ್ವಾ? | Renukaswamy darshan case pradosh approver plea hearing | | ACTPnews

ದರ್ಶನ್-ಪ್ರದೋಷ್-ರೇಣುಕಾಸ್ವಾಮಿ


Last Updated:

Darshan Case: ಮಾಫಿ ಸಾಕ್ಷಿ ಅರ್ಜಿ ಸಂಬಂಧವಾಗಿ ಕೋರ್ಟ್ ಪ್ರದೋಷ್ ಬಳಿ ಹಲವಾರು ಪ್ರಶ್ನೆಗಳನ್ನು ಕೇಳಿದೆ. ಪ್ರದೋಷ್​ಗೆ ಅರ್ಜಿಯೇ ಸಿಗ್ತಾ ಇಲ್ಲ?

ದರ್ಶನ್-ಪ್ರದೋಷ್-ರೇಣುಕಾಸ್ವಾಮಿ
ದರ್ಶನ್-ಪ್ರದೋಷ್-ರೇಣುಕಾಸ್ವಾಮಿ

ದರ್ಶನ್ (Darshan) ಅಂಡ್ ಗ್ಯಾಂಗ್​​ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy Case) ಪ್ರಕರಕ್ಕೆ ಸಂಬಂಧಿಸಿ ಎ14 ಪ್ರದೋಷ್ (Pradosh) ಮಾಫಿ ಸಾಕ್ಷಿ ಅರ್ಜಿ ಪರಿಗಣಿಸುವ ಕುರಿತು ವಿಚಾರಣೆ ನಡೆಯುತ್ತಿದೆ. ಮಾಫಿ ಸಾಕ್ಷಿ ಅರ್ಜಿಯನ್ನು ಎ-14 ಪ್ರದೋಷ್​ಗೆ ಕಳುಹಿಸಿರುವ ಕೋರ್ಟ್ (Court) ಅರ್ಜಿಯಲ್ಲಿನ ಅಂಶಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ಕೊಟ್ಟಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed