Last Updated:
ಕಿಚ್ಚ ಸುದೀಪ್ ಅಭಿನಯದ ಬಿಲ್ಲ ರಂಗ ಬಾಷಾ ಚಿತ್ರದ ಡೈರೆಕ್ಟರ್ ಅನೂಪ್ ಭಂಡಾರಿ ಹೇರ್ ಸ್ಟೈಲ್ ಚೇಂಜ್ ಆಗಿದೆ. ಈ ಹೊಸ ಸ್ಟೈಲ್ನ ಫೋಟೋದೊಂದಿಗೆ ಒಂದಷ್ಟು ಶೂಟಿಂಗ್ ಅಪ್ಡೇಟ್ ಕೂಡ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಬಿಲ್ಲ ರಂಗ ಬಾಷಾ ಚಿತ್ರದ (Billa Ranga Baashaa Movie) ಡೈರೆಕ್ಟರ್ ಲುಕ್ ಚೇಂಜ್ (Director Look Change) ಆಗಿದೆ. ಈ ಹೊಸ ಲುಕ್ನ ಫೋಟೋ ಒಂದನ್ನ ಸ್ವತಃ ಅನೂಪ್ ಭಂಡಾರಿ (Anup Bhandari) ಹಂಚಿಕೊಂಡಿದ್ದಾರೆ. ಈ ಲುಕ್ ಅದೆಷ್ಟು ಸೆಳೆಯುತ್ತದೆಯೋ ಅಷ್ಟೆ ಇದರ ಜೊತೆಗೆ ಬರೆದ ವಿಷಯವು ಗಮನ ಹರೆಸುವಂತೆ ಮಾಡುತ್ತದೆ. ಕಾರಣ, ಡೈರೆಕ್ಟರ್ ಅನೂಪ್ ಭಂಡಾರಿ (Anup Bhandari) ಆ ರೀತಿಯ ಮ್ಯಾಟರ್ ಅನ್ನೆ ಇಲ್ಲಿ ಬರೆದಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.














