Darshan Case: ಪ್ರದೋಷ್​​ನನ್ನು ಕೋರ್ಟ್ ಮಾಫಿ ಸಾಕ್ಷಿಯಾಗಿ ಒಪ್ಪದಿದ್ರೆ ಏನಾಗುತ್ತೆ ಗೊತ್ತಾ? | Renukaswamy Darshan case what will happen if court does not agree | | ACTPnews

ದರ್ಶನ್-ಪ್ರದೋಷ್


Last Updated:

Darshan Case: ರೇಣುಕಾಸ್ವಾಮಿ ಕೇಸ್​​ನ ಮಾಫಿ ಸಾಕ್ಷಿ ವಿಚಾರವಾಗಿ 20ಕ್ಕೆ ಪ್ರದೋಷ್ ಹೇಳಿಕೆ ದಾಖಲಿಕೆಗೆ ಡೇಟ್ ಫಿಕ್ಸ್ ಆಗಿದೆ. ಒಂದು ವೇಳೆ ಕೋರ್ಟ್ ಮಾಫಿ ಸಾಕ್ಷಿ ಒಪ್ಪದಿದ್ದರೆ ಏನಾಗುತ್ತದೆ?

ದರ್ಶನ್-ಪ್ರದೋಷ್
ದರ್ಶನ್-ಪ್ರದೋಷ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ಇಂದು ಮತ್ತೆ ಮಾಫಿ ಸಾಕ್ಷಿ ಹೇಳಿಕೆಗೆ ಸಮಯ ನಿಗದಿಯಾಗಿತ್ತು. ಆದರೆ ಎ-14 ಪ್ರದೂಷ್ ಮಾಫಿ ಸಾಕ್ಷಿಯಾಗಲು (Approver) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದರ್ಶನ್ ಪರ ಹಿರಿಯ ವಕೀಲ ಹಶ್ಮತ್ ಪಾಷಾ ಮತ್ತೆ ವಾದ ಮಂಡಿಸಿದ್ದರು. ಹೀಗಿರುವಾಗ ಅಪ್ರೂವರ್ ಸ್ಟೇಟ್ಮೆಂಟ್ ಪ್ರಕ್ರಿಯೆಯನ್ನ ಆಗಸ್ಟ್ 20ಕ್ಕೆ ಕೋರ್ಟ್ ಮುಂದೂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed