Toxic English Trailer: ರಾಕಿ ಭಾಯ್ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್, ಇಂಗ್ಲಿಷ್ ಟ್ರೈಲರ್​ಗೆ ಕೌಂಟ್ ಡೌನ್ | | ACTPnews

ರಾಕಿ ಭಾಯ್ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್!


Last Updated:

ಟಾಕ್ಸಿಕ್ ಚಿತ್ರದ ಕನ್ನಡ ಟ್ರೈಲರ್ ರಿಲೀಸ್ ಆಗಿದೆ. ಆದರೆ, ಇಂಗ್ಲಿಷ್ ಸಿನಿಮಾದ ಟ್ರೈಲರ್ ಈಗ ರಿಲೀಸ್ ಆಗುತ್ತಿದೆ. ಇದರಲ್ಲಿ ಏನೆಲ್ಲ ಮುಕ್ತವಾಗಿಯೇ ಇರುತ್ತದೆ ಅನ್ನುವ ಕುತೂಹಲವೂ ಇದೆ. ಈ ಟ್ರೈಲರ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.

ರಾಕಿ ಭಾಯ್ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್!
ರಾಕಿ ಭಾಯ್ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್!

ಟಾಕ್ಸಿಕ್ ಚಿತ್ರ (Toxic Movie) ಇಂಗ್ಲಿಷ್ ಅಲ್ಲೂ (English) ತಯಾರಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಅಲ್ಲಿಯೇ ಇದು ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಈ ಚಿತ್ರದ ಇಂಗ್ಲಿಷ್ ಟ್ರೈಲರ್ ಆಗಸ್ಟ್-19 ರಂದು ರಾತ್ರಿ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಇದು ಈ ದಿನವೇ ರಿಲೀಸ್ ಆಗುತ್ತಿದೆ. ಇಂಗ್ಲಿಷ್ ಚಿತ್ರದ ಪೋಸ್ಟರ್ (Movie Posters) ಕೂಡ ಇಂಟ್ರಸ್ಟಿಂಗ್ ಆಗಿದೆ. ಈ ಒಂದು ಟ್ರೈಲರ್ ರಿಲೀಸ್‌ನ (Trailer Release) ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed