IND vs SL: ಟೀಮ್ ಇಂಡಿಯಾ ಗೆಲುವಿಗೆ ಕಾರಣ ಇವರಿಬ್ಬರೇ! ಗಾಲೆ ಟೆಸ್ಟ್‌ನ ಹೀರೋಗಳನ್ನು ಹಾಡಿ ಹೊಗಳಿದ ಗಿಲ್ | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ


Last Updated:

ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ಶ್ರೀಲಂಕಾವನ್ನು 165 ರನ್‌ಗಳಿಂದ ಸೋಲಿಸಿತು. ಇದರಿಂದ 2 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಭಾರತದ ನಾಯಕ ಶುಭಮನ್ ಗಿಲ್ ಈ ಗೆಲುವಿನಿಂದ ಸಂತೋಷಗೊಂಡಿದ್ದಾರೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಗಾಲೆ(Galle)ಯಲ್ಲಿ ನಡೆದ ಭಾರತ (India) ಮತ್ತು ಶ್ರೀಲಂಕಾ (Sri Lanka) ಮೊದಲ ಟೆಸ್ಟ್‌(Test)ನಲ್ಲಿ ಭಾರತ 165 ರನ್‌ಗಳಿಂದ ಗೆದ್ದಿದೆ. ಭಾರತ ನೀಡಿ 372 ರನ್‌ಗಳನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಐದನೇ ದಿನ 206 ರನ್‌ಗಳಿಗೆ ಆಲೌಟಾಯಿತು. ಈ ಗೆಲುವಿನಿಂದ ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಇದು ಭಾರತದ 600ನೇ ಟೆಸ್ಟ್ ಪಂದ್ಯ(Match)ವಾಗಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed