Shocking News: ಗೆಳೆಯರ ಜೊತೆ ಸೇರಿ ಅಜ್ಜನನ್ನೇ ಮುಗಿಸಿದ 13 ವರ್ಷದ ಬಾಲಕಿ! 4 ಮಂದಿ ಅಪ್ರಾಪ್ತರ ಬಂಧನ, ಬೆಚ್ಚಿ ಬೀಳಿಸುತ್ತೆ ಕಾರಣ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಸೋಮವಾರ ಬೆಳಿಗ್ಗೆ ಕರುವತ್ತದಲ್ಲಿರುವ ತಮ್ಮ ಬಾಡಿಗೆ ಮನೆಯಲ್ಲಿ ಶಿವನ್‌ಕುಟ್ಟಿ ಶವವಾಗಿ ಪತ್ತೆಯಾಗಿದ್ದರು. ಮನೆಯಿಂದ ಆರು ಪೌಂಡ್ ಚಿನ್ನ ಕಾಣೆಯಾಗಿದ್ದು, ಮೃತದೇಹದ ಬಳಿ ಮೆಣಸಿನ ಪುಡಿ ಸಿಂಪಡಿಸಿರುವುದು ಕಂಡುಬಂದಿತ್ತು. ಅವರ ಪತ್ನಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಗಳ ಜೊತೆ ಇದ್ದ ಕಾರಣ ಮೃತ ವ್ಯಕ್ತಿ ಮನೆಯಲ್ಲಿ ಒಬ್ಬಂಟಿಯಾಗಿದ್ದರು ಎಂದು ತಿಳಿದು ಬಂದಿದೆ.

News18
News18

ತಿರುವನಂತಪುರಂ: ಆ ಅಜ್ಜನಿಗೆ ಈಗ 65 ವರ್ಷ ಪ್ರಾಯ.. ತನ್ನ ಜೀವನದ ಸಂಧ್ಯಾಕಾಲದಲ್ಲಿ ಇದ್ದಾರೆ. ಆಕೆಗೆ 13 ವರ್ಷ.. ಆ ಬಾಲಕಿ ಹುಟ್ಟಿದಾಗಿನಿಂದ ಎತ್ತಿ, ಮುದ್ದಾಡಿ, ಆಡಿಸಿದ ಹಿರಿಯ ಜೀವ ಅದು.. ಆದರೆ ಆಕೆಯನ್ನು ಎತ್ತಿ ಆಡಿಸಿದಾಗ ಅವರಿಗೆ ಗೊತ್ತಿರಲಿಲ್ಲ ಈಕೆ ಮುಂದೊಂದು ದಿನ ತನ್ನ ಪ್ರಾಣಕ್ಕೆ ಕಂಟಕವಾಗಿ ಕಾಡುತ್ತಾಳೆ ಅನ್ನೋದು.. ಯಾರಿಗೆ ತಾನೆ ಇಂತಹ ಸಂಗತಿಗಳನ್ನು ಊಹಿಸೋಕೆ ಸಾಧ್ಯ ಹೇಳಿ.. ಇದೀಗ ತನ್ನ ಮೊಮ್ಮಗಳಂತಿದ್ದ 13 ವರ್ಷದ ಬಾಲಕಿಯಿಂದ ಆ ಹಿರಿಯ ಜೀವ ಪ್ರಾಣ ಚೆಲ್ಲಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports