Himachal Flood: ಮಳೆಯ ಅನಾಹುತಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ, 196 ಸಾವು, 944 ಕೋಟಿ ರೂಪಾಯಿ ಹಾನಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18

[ad_1]

Last Updated:

ಶಿಮ್ಲಾ ಹವಾಮಾನ ಕೇಂದ್ರವು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಬುಲೆಟಿನ್ ಬಿಡುಗಡೆ ಮಾಡಿ, ಕಳೆದ 12 ಗಂಟೆಗಳಲ್ಲಿ ಮನಾಲಿಯ ಕೋಥಿಯಲ್ಲಿ 71 ಮಿಮೀ ಮಳೆಯಾಗಿದೆ ಎಂದು ತಿಳಿಸಿದೆ. ಧರ್ಮಶಾಲಾದಲ್ಲಿ 52.2 ಮಿಮೀ, ಕಸೌಲಿಯಲ್ಲಿ 52.0 ಮಿಮೀ, ಕಹುದಲ್ಲಿ 47.4 ಮಿಮೀ, ನಹಾನ್‌ನಲ್ಲಿ 46.4 ಮಿಮೀ ಮತ್ತು ಚಂಬಾದಲ್ಲಿ ಜೋಟ್‌ನಲ್ಲಿ 42.4 ಮಿಮೀ ಮಳೆಯಾಗಿದೆ.

News18
News18

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh Flood) ಮಾನ್ಸೂನ್ ಮಳೆಯಿಂದ ಭಾರೀ ಅನಾಹುತ ಉಂಟಾಗಿದ್ದು, ದಿನದಿಂದ ದಿನಕ್ಕೆ ಹಾನಿ ಹೆಚ್ಚುತ್ತಲೇ ಇದೆ. ಈವರೆಗೆ, ರಾಜ್ಯದಲ್ಲಿ ನೈಸರ್ಗಿಕ ವಿಕೋಪಗಳು ಮತ್ತು ರಸ್ತೆ ಅಪಘಾತಗಳಿಂದ 196 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports