ಉದಾಹರಣೆಗೆ ಸ್ಟೇಡಿಯಂಗಿಂತ ಐದು ಕಿಲೋ ಮೀಟರ್ ದೂರದಲ್ಲಿ ಇರುವ ಐಟಿಸಿಯಿಂದ ನಿರ್ವಹಿಸಲ್ಪಡುವ ವೆಲ್ ಕಮ್ ಹೋಟೆಲ್ ಪ್ರತಿ ರಾತ್ರಿಗೆ 85 ಸಾವಿರ ಪಡೆಯುತ್ತಿದೆ (ತೆರಿಗೆ ಸೇರಿ). ಆದರೆ, ಇದು ಸಾಮಾನ್ಯ ದಿನಗಳಲ್ಲಿ ಇದರ ಮೊತ್ತ ಕೇವಲ 8,000. ಅದೇ ರೀತಿ ಸ್ಟೇಡಿಯಂನಿಂದ ಹತ್ತು ಕಿಲೋ ಮೀಟರ್ ದೂರದಲ್ಲಿ ಬೋಡಕ್ದೇವ್ನಲ್ಲಿರುವ ಪ್ರೈಡ್ ಪ್ಲಾಜಾ ಹೋಟೆಲ್ ಒಂದು ರಾತ್ರಿಗೆ ಅಂದಾಜು 52,000 (ತೆರಿಗೆಗಳು ಸೇರಿದಂತೆ) ಶುಲ್ಕ ವಿಧಿಸುತ್ತಿದೆ.