Anupama Parameswaran: ‘ಆಗ ನಿಶ್ಚಿತಾರ್ಥ ಮುರಿಯದಿದ್ದರೆ, ಈಗ ಡಿವೋರ್ಸ್ ಆಗ್ತಿತ್ತು!’ ಹೀಗ್ಯಾಕೆ ಹೇಳಿದ್ರು ಪುನೀತ್ ಸಿನಿಮಾ ನಾಯಕಿ? | | ACTPnews

ಅನುಪಮಾ ಪರಮೇಶ್ವರನ್


Last Updated:

ಸಂದರ್ಶನವೊಂದರಲ್ಲಿ ತಮ್ಮ ಹಿಂದಿನ ಪ್ರೇಮ ಸಂಬಂಧದ ಅನುಭವದ ಕುರಿತು ಅನುಪಮಾ ಮುಕ್ತವಾಗಿ ಮಾತನಾಡಿದ್ದು, ಸಂಬಂಧದ ಆರಂಭದಿಂದ ನಿಶ್ಚಿತಾರ್ಥದವರೆಗೆ ನಡೆದ ಬೆಳವಣಿಗೆಗಳ ಬಗ್ಗೆ ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

 ಅನುಪಮಾ ಪರಮೇಶ್ವರನ್
ಅನುಪಮಾ ಪರಮೇಶ್ವರನ್

ದಕ್ಷಿಣ ಭಾರತದ ಜನಪ್ರಿಯ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳಿಗಿಂತ ವೈಯಕ್ತಿಕ ಜೀವನದ ವಿಚಾರಗಳಿಂದ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ನಟಿ ಹಂಚಿಕೊಂಡಿದ್ದ ಕೆಲವು ಪೋಸ್ಟ್‌ಗಳು ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು. ಇದೀಗ ಸಂದರ್ಶನವೊಂದರಲ್ಲಿ ತಮ್ಮ ಹಿಂದಿನ ಪ್ರೇಮ ಸಂಬಂಧದ ಅನುಭವದ ಕುರಿತು ಅನುಪಮಾ ಮುಕ್ತವಾಗಿ ಮಾತನಾಡಿದ್ದು, ಸಂಬಂಧದ ಆರಂಭದಿಂದ ನಿಶ್ಚಿತಾರ್ಥದವರೆಗೆ ನಡೆದ ಬೆಳವಣಿಗೆಗಳ ಬಗ್ಗೆ ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed