Earthquake: ಬೆಳ್ಳಂಬೆಳಗ್ಗೆ ಭಾರತದ ಈ ಪ್ರದೇಶದಲ್ಲಿ ನಡುಗಿದ ಭೂಮಿ, ಭಯಭೀತಗೊಂಡ ಜನ / Earthquake Alert: Early Morning Tremors Trigger Panic in This Part of India | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭೂಕಂಪಕ್ಕೆ ಬೆಚ್ಚಿಬಿದ್ದ ಜನ


Last Updated:

ಇಂದು ಬೆಳ್ಳಂಬೆಳಗ್ಗೆ ಲಡಾಖ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಭೂಕಂಪನವು ರಿಕ್ಟರ್ ಮಾಪಕದಲ್ಲಿ 5.5 ರಷ್ಟಿತ್ತು ಎಂದು ಹೇಳಲಾಗಿದ್ದು, ಈ ಕಂಪನ ಜನರನ್ನು ನಡುಗಿಸಿದೆ.

ಭೂಕಂಪಕ್ಕೆ ಬೆಚ್ಚಿಬಿದ್ದ ಜನ
ಭೂಕಂಪಕ್ಕೆ ಬೆಚ್ಚಿಬಿದ್ದ ಜನ

ಇಂದು ಮುಂಜಾನೆ ಭಾರತದಲ್ಲಿ ಭೂಮಿ ನಡುಗಿದೆ. ಲಡಾಖ್‌ನಲ್ಲಿ (Ladakh) ಬಲವಾದ ಭೂಕಂಪನದ (Earthquake) ಅನುಭವವಾಗಿದೆ. ಇಂದು ಗುರುವಾರ ಬೆಳಿಗ್ಗೆ 6:05ಕ್ಕೆ ಲಡಾಖ್‌ನ ಲೇಹ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.5 ರಷ್ಟಿತ್ತು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಪ್ರಕಾರ, ಲಡಾಖ್‌ನಲ್ಲಿ ಈ ಭೂಕಂಪದ ಕೇಂದ್ರಬಿಂದುವು ಮೇಲ್ಮೈಯಿಂದ 10 ಕಿಲೋಮೀಟರ್ ಕೆಳಗೆ ಇತ್ತು. ಈ ಕಂಪನದಿಂದ ಜನರು ನಡುಗಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed