Apache Helicopter Crash: ಅಮೆರಿಕಾದ ಅಪಾಚೆ ಹೆಲಿಕಾಪ್ಟರ್ ಪತನ, ಟ್ರಂಪ್ ಸೇನೆಯ ‘ಬಾಹುಬಲಿ’ ಧ್ವಂಸ, ಇಬ್ಬರು ಪೈಲಟ್‌ ಸಾವು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಅಪಘಾತದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಅವಶೇಷಗಳು ಮೈದಾನದಲ್ಲಿ ಹರಡಿಕೊಂಡಿವೆ ಮತ್ತು ಬೆಂಕಿ ಸುತ್ತಮುತ್ತಲಿನ ಪ್ರದೇಶಕ್ಕೆ ಹರಡಿತು. ಪರಿಸ್ಥಿತಿ ಹದಗೆಟ್ಟಂತೆ ಹತ್ತಿರದ ಹಲವಾರು ಮನೆಗಳನ್ನು ಸ್ಥಳಾಂತರಿಸಲಾಯಿತು.

News18
News18

ವಾಷಿಂಗ್ಟನ್(ಆ.13): ಟೆಕ್ಸಾಸ್‌ನ ಫೋರ್ಟ್ ಹುಡ್ ಬಳಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಯುಎಸ್ ಸೇನೆಯ AH-64 ಅಪಾಚೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಇಡೀ ಪ್ರದೇಶವೇ ಬೆಂಕಿಯಲ್ಲಿ ಮುಳುಗಿ ಹೋಯಿತು. ಮಧ್ಯ ಟೆಕ್ಸಾಸ್‌ನ ಫೋರ್ಟ್ ಹುಡ್ ಬಳಿ ಕಾರ್ಯಾಚರಣೆ ನಡೆಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇಬ್ಬರೂ ಪೈಲಟ್‌ಗಳು ಸಾವನ್ನಪ್ಪಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed