Last Updated:
ವಿಜಯ್ ರಾಘವೇಂದ್ರ ಅಭಿನಯದ ಸೆಕೆಂಡ್ ಕೇಸ್ ಆಫ್ ಸೀತಾರಾಮ್ ಚಿತ್ರ ಒಟಿಟಿಯಲ್ಲಿ ಕಮಾಲ್ ಮಾಡಿದೆ. ಸ್ಟ್ರೀಮಿಂಗ್ ಅಲ್ಲೂ ದಾಖಲೆ ಮಾಡಿದೆ. ಕಳೆದ 15 ವಾರಗಳಿಂದಲೂ ಟಾಪ್-10 ಪಟ್ಟಿಯಲ್ಲಿ ಭಾರೀ ಸದ್ದು ಮಾಡಿದೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ವಿಜಯ್ ರಾಘವೇಂದ್ರ (Vijay Raghavendra) ಅಭಿನಯದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ (Second Case of Seetharama) ಹೊಸ ಸಾಧನೆ ಮಾಡಿದೆ. ಈ ಚಿತ್ರದ ಆ ಸಾಧನೆ ಒಟಿಟಿಯಲ್ಲಿ ಆಗಿದೆ. ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಅಲ್ಲಿ ಈ ಚಿತ್ರ ಟಾಪ್ ಅಲ್ಲಿದೆ. ಸತತ 15 ವಾರಗಳಿಂದಲೂ ಟಾಪ್-10 ಪಟ್ಟಿಯಲ್ಲಿಯೇ ಈ ಚಿತ್ರ ಇದೆ. ಇದರ ಸ್ಟ್ರೀಮಿಂಗ್ (Streaming) ಮಿನಿಟ್ಸ್ ಕೂಡ ದಾಖಲೆ ಮಟ್ಟದಲ್ಲಿ ಇದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.














