Last Updated:
N Chandrasekaran Resigns: ಟಾಟಾ ಸನ್ಸ್ನ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ದಿಢೀರ್ ರಾಜೀನಾಮೆ ನೀಡಿದ್ದರೂ ಸಹ ಅವರು ಫೆಬ್ರವರಿ 2027 ರವರೆಗೆ ತಮ್ಮ ಪ್ರಸ್ತುತ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ತಿಳಿದು ಬಂದಿದೆ. ಫೆಬ್ರವರಿ 2027 ರಲ್ಲಿ ಅವರ ಅಧಿಕಾರಾವಧಿ ಕೊನೆಗೊಳ್ಳಲಿದೆ.
Tata Sons Chairman Resigns: ಟಾಟಾ ಸನ್ಸ್ನ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ (N Chandrasekaran) ದಿಢೀರ್ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ಫೆಬ್ರವರಿ 2027 ರವರೆಗೆ ತಮ್ಮ ಪ್ರಸ್ತುತ ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಮತ್ತು ಮರುನೇಮಕವನ್ನು ಬಯಸುವುದಿಲ್ಲ ಅಂತಾನೂ ತಿಳಿದು ಬಂದಿದೆ.














