Last Updated:
Is Imran Khan dead? ಇಮ್ರಾನ್ ಖಾನ್ ಅವರ ಸದ್ಯದ ಸ್ಥಿತಿಯನ್ನು ದೃಢೀಕರಿಸುವ ಅಥವಾ ಅವರ ಸಾವಿನ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ಅಧಿಕೃತ ಹೇಳಿಕೆ ಪಾಕಿಸ್ತಾನ ಸರ್ಕಾರದಿಂದ ಈವರೆಗೆ ಬಂದಿಲ್ಲ. ಈ ಆರೋಪವನ್ನು ಸಹ ಇನ್ನೂ ಪರಿಶೀಲಿಸಲಾಗಿಲ್ಲ
ಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ (Pakistan Former Prime Minister) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಜೈಲಿನೊಳಗೆ ಸತ್ತಿದ್ದಾರೆ ಎಂದು ಪಾಕಿಸ್ತಾನದ ಹಿರಿಯ ಪತ್ರಕರ್ತ ವಜಾಹತ್ ಎಸ್ ಖಾನ್ ನೀಡಿರುವ ಪ್ರಮುಖ ಹೇಳಿಕೆ ಭಾರೀ ಸಂಚಲನವನ್ನು ಸೃಷ್ಟಿಸಿದೆ.














