KSRTC Package: ಜೋಗ್ ಫಾಲ್ಸ್ ನೋಡೋಕೆ ಇಷ್ಟು ಕಡಿಮೆ ದರನಾ? 8 ಊರುಗಳಿಂದ KSRTC ಸ್ಪೆಷಲ್ ಪ್ಯಾಕೇಜ್! ದರ, ಮಾರ್ಗದ ವಿವರ ಇಲ್ಲಿದೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜೋಗ


Last Updated:

ಮಳೆಗಾಲದಲ್ಲಿ ಮೈದುಂಬಿ ಧುಮ್ಮಿಕ್ಕುತ್ತಿರುವ ಜೋಗ್ ಜಲಪಾತ ವೀಕ್ಷಿಸಲು KSRTC 8 ನಗರಗಳಿಂದ ವಿಶೇಷ ವಾರಾಂತ್ಯ ಟೂರ್ ಪ್ಯಾಕೇಜ್ ಆರಂಭಿಸಿದೆ. ₹450ರಿಂದ ₹3,300ರವರೆಗಿನ ಪ್ಯಾಕೇಜ್‌ಗಳ ದರ, ಸಮಯ ಮತ್ತು ಮಾರ್ಗದ ಸಂಪೂರ್ಣ ವಿವರ ಇಲ್ಲಿದೆ.

ಜೋಗ
ಜೋಗ

ಬೆಂಗಳೂರು: ಈ ಆಗಸ್ಟ್ ತಿಂಗಳಿನಲ್ಲಿ ಭೋರ್ಗರೆಯುವ ಜೋಗ್ ಜಲಪಾತ ಕಣ್ತುಂಬಿಕೊಳ್ಳಲು ಪ್ಲಾನ್ ಮಾಡುತ್ತಿರುವ ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಭರ್ಜರಿ ಸಿಹಿಸುದ್ದಿ ನೀಡಿದೆ. ಮಳೆಗಾಲದಲ್ಲಿ ಸುರಕ್ಷಿತವಾಗಿ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ರಾಜ್ಯದ 8 ಪ್ರಮುಖ ನಗರಗಳಿಂದ ‘ವಾರಾಂತ್ಯದ ವಿಶೇಷ ಪ್ಯಾಕೇಜ್ ಟೂರ್’ (Weekend and Holiday Tour Package) ಅನ್ನು ನಿಗಮ ಆರಂಭಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed