Last Updated:
Darshan-Renukaswamy-Rathnaprabha: ರೇಣುಕಾಸ್ವಾಮಿ ಅಮ್ಮನ ಕ್ರಾಸ್ ಎಕ್ಸಾಮಿನೇಷನ್ಗೆ ಅವಕಾಶ ಬೇಕು ಎಂದು ಪ್ರಾಸಿಕ್ಯೂಷನ್ ವಾದಿಸಿದರೆ, ಬೇಡ ಎಂದು ಪ್ರತಿವಾದ ಮಾಡಿದ್ದಾರೆ ದರ್ಶನ್ ಲಾಯರ್! ಪ್ರತಿಕೂಲ ಸಾಕ್ಷಿಯ್ತಾರಾ ರತ್ನಪ್ರಭಾ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ರೇಣುಕಾಸ್ವಾಮಿಯ ತಾಯಿ ರತ್ನಾಪ್ರಭಾ (Rathnaprabha) ಅವರನ್ನ ಹಾಸ್ಟೈಲ್ ವಿಟ್ನೆಸ್ ಆಗಿ ಎಂದು ಪರಿಗಣಿಸುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದೆ. ರತ್ನಪ್ರಭಾ ಮೃತ ರೇಣುಕಾಸ್ವಾಮಿ ತಾಯಿಯಾಗಿದ್ದು ಅವರನ್ನು ಹಾಸ್ಟೈಲ್ ವಿಟ್ನೆಸ್ ಎಂದು ಪರಿಗಣಿಸೋದಕ್ಕೆ ಸೆಷನ್ಸ್ ಕೋರ್ಟ್ ನಿರಾಕರಿಸಿತ್ತು.














