Flower Show: ಮಳೆಯನ್ನೂ ಲೆಕ್ಕಿಸದೇ ಲಾಲ್‍ಬಾಗ್ ಫ್ಲವರ್ ಶೋಗೆ ಮುಗಿಬಿದ್ದ ಜನಸಾಗರ, ಒಂದೇ ದಿನದಲ್ಲಿ 28 ಸಾವಿರ ಜನ ಭೇಟಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಲಾಲ್‌ಬಾಗ್ ಪುಷ್ಪ ಪ್ರದರ್ಶನ


Last Updated:

ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಮೇಳಕ್ಕೆ ಜನಸಾಗರ. ಮಳೆ ನಡುವೆಯೂ 28 ಸಾವಿರಕ್ಕೂ ಹೆಚ್ಚು ಜನ ಭೇಟಿ. ಗಂಗರ ಇತಿಹಾಸ ಥೀಮ್ ಪ್ರಮುಖ ಆಕರ್ಷಣೆ.

ಲಾಲ್‌ಬಾಗ್ ಪುಷ್ಪ ಪ್ರದರ್ಶನ
ಲಾಲ್‌ಬಾಗ್ ಪುಷ್ಪ ಪ್ರದರ್ಶನ

ಬೆಂಗಳೂರು: ನಗರದ ಐತಿಹಾಸಿಕ ಲಾಲ್‍ಬಾಗ್‍ನಲ್ಲಿ (Lalbagh) ಸ್ವಾತಂತ್ರ್ಯ ದಿನಾಚರಣೆಯ (Independence Day) ಅಂಗವಾಗಿ ಆಯೋಜಿಸಲಾಗಿರುವ 220ನೇ ಫಲಪುಷ್ಪ ಮೇಳಕ್ಕೆ (Flower Show) ಅಕ್ಷರಶಃ ಜನಸಾಗರವೇ ಹರಿದುಬರುತ್ತಿದೆ. ಮಳೆಯ (Rain) ಅಬ್ಬರವನ್ನೂ ಲೆಕ್ಕಿಸದೇ ಜನತೆ ಹೂವಿನ ಲೋಕವನ್ನು ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದು, ಮೇಳಕ್ಕೆ ದಿನದಿಂದ ದಿನಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed