World Cup 2026: ಏಕದಿನ ವಿಶ್ವಕಪ್‌ಗೂ ಮುನ್ನ ಭುಗಿಲೆದ್ದಿದ್ದ ದೊಡ್ಡ ವಿವಾದ! ಟೂರ್ನಿಯ ಸ್ವರೂಪಕ್ಕೆ ಆ 2 ತಂಡಗಳಿಂದ ಅಪಸ್ವರ | ಕ್ರೀಡಾ ಸುದ್ದಿ | ACTPnews

ಏಕದಿನ ವಿಶ್ವಕಪ್‌


Last Updated:

2027ರ ಏಕದಿನ ವಿಶ್ವಕಪ್‌ಗೆ ಇನ್ನೂ ಸುಮಾರು 18 ತಿಂಗಳುಗಳು ಬಾಕಿ ಇವೆ. ಆದರೆ, ಐಸಿಸಿ ಮೆಗಾ ಟೂರ್ನಿಯ ಸ್ವರೂಪದ ಬಗ್ಗೆ ವಿವಾದಗಳು ಪ್ರಾರಂಭವಾಗಿವೆ. ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್‌ ಟೂರ್ನಿಯಲ್ಲಿ 14 ತಂಡಗಳು ಭಾಗವಹಿಸಲಿವೆ.

ಏಕದಿನ ವಿಶ್ವಕಪ್‌
ಏಕದಿನ ವಿಶ್ವಕಪ್‌

2027ರ ಏಕದಿನ (ODI) ವಿಶ್ವಕಪ್ (World Cup) ಟೂರ್ನಿ ಹತ್ತಿರ ಬರುತ್ತಿದೆ. ಆದರೆ ಹೊಸ ವಿವಾದ ಎದುರಾಗಿದೆ. ಐಸಿಸಿ (ICC) ಇತ್ತೀಚೆಗೆ ಹೊಸ ಸ್ವರೂಪವನ್ನು ಬಿಡುಗಡೆ ಮಾಡಿದೆ. ಇದು ಅನೇಕ ತಂಡಗಳಿಗೆ ಇಷ್ಟವಾಗಿಲ್ಲ. ಸ್ಕಾಟ್ಲೆಂಡ್ (Scotland) ಮತ್ತು ನೆದರ್ಲ್ಯಾಂಡ್ಸ್ (Netherlands) ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಈ ಎರಡು ತಂಡಗಳ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed