Meghana Raj: ರಾಮಾಯಣ ಟ್ರೈಲರ್ ನೋಡಿ ರಾಧಿಕಾ ಪಂಡಿತ್​​ಗೆ ಕಾಲ್ ಮಾಡಿದ ಮೇಘನಾ ರಾಜ್! ಯಶ್ ಬಗ್ಗೆ ಏನಂದ್ರು ರಾಜಾಹುಲಿ ಚೆಲುವೆ? | | ACTPnews

ರಾಜಾಹುಲಿ ಚಿತ್ರದ ಯಶ್ 'ಶರ್ಟ್ ಐರನ್' ಮ್ಯಾಟರ್!


Last Updated:

ಮೇಘನಾ ರಾಜ್ ಮತ್ತು ಯಶ್ ಅವರು ರಾಜಾಹುಲಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಒಂದು ಚಿತ್ರದ ಯಶ್ ಅವರ ‘ಶರ್ಟ್ ಐರನ್’ ಕಥೆಯನ್ನ ಈಗ ಮೇಘನಾ ರಾಜ್ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.

ರಾಜಾಹುಲಿ ಚಿತ್ರದ ಯಶ್ 'ಶರ್ಟ್ ಐರನ್' ಮ್ಯಾಟರ್!
ರಾಜಾಹುಲಿ ಚಿತ್ರದ ಯಶ್ ‘ಶರ್ಟ್ ಐರನ್’ ಮ್ಯಾಟರ್!

ರಾಕಿಂಗ್ ಸ್ಟಾರ್ ಯಶ್ (Yash) ಸ್ಪಾರ್ಕಿಂಗ್ ನಟ ಅಂತ ಬೆನಕ ತಂಡದಲ್ಲಿಯೇ ಗೊತ್ತಿತ್ತು. ಯಶ್ ಅಲ್ಲಿ ಏನೋ ಇದೇ ಅಂತಲೇ ಅಪ್ಪ ಹೇಳ್ತಿದ್ದರು. ಕನ್ನಡ ಚಿತ್ರ ಮಾಡಿದರೆ ಯಶ್ ಜೊತೆಗೇನೆ ಮಾಡ್ಬೇಕು ಅಂತೇ ಹೇಳುತ್ತಿದ್ದರು. ರಾಜಾಹುಲಿ ಚಿತ್ರದಲ್ಲಿ (Raja Huli Movie) ಒಟ್ಟಿಗೆ ಮಾಡಿದ್ದೇನೆ. ಯಶ್ (Yash) ತುಂಬಾನೆ ಪರ್ಫೆಕ್ಟ್ ಆಗಿದ್ದಾರೆ. ಆಗಿನಿಂದಲೂ ಹಾಗೇನೆ ಬಿಡಿ, ಹೀಗೆ ನಟಿ ಮೇಘನಾ ರಾಜ್ (Meghana Raj) ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed