Last Updated:
ಕೊನೆಯ ಬಾರಿಗೆ ತಾನಿದ್ದ ಲೊಕೇಷನ್ ಕಳುಹಿಸಿದ್ದ. ಆದಾಗ್ಯೂ, ಗಂಟೆಗಳ ಕಾಲ ಹುಡುಕಾಟದ ನಂತರ, ಆತನ ಮೃತದೇಹ ಪತ್ತೆಯಾಗಿದ್ದು, ಕುಟುಂಬ ಮತ್ತು ಸ್ನೇಹಿತರನ್ನು ದಂಗು ಬಡಿಸಿದೆ. ಯುಸಿ ಸಾಂತಾ ಬಾರ್ಬರಾದಲ್ಲಿ ಪಿಎಚ್ಡಿ ವಿದ್ಯಾರ್ಥಿಯಾಗಿರುವ ವಿಕ್ರಮ್ ಮುಬಾಯಿ ಅವರ ಮೃತದೇಹ ಕ್ಯಾಲಿಫೋರ್ನಿಯಾದ ಪೂರ್ವ ಸಿಯೆರಾ ನೆವಾಡಾ ಪ್ರದೇಶದ ಬಿಗ್ ಪೈನ್ ಲೇಕ್ಸ್ ಬಳಿ ಪತ್ತೆಯಾಗಿದೆ.
ಕ್ಯಾಲಿಫೋರ್ನಿಯಾ(ಆ.07): ಒಬ್ಬಂಟಿಯಾಗಿ ಹೈಕಿಂಗ್ಮಾಡುತ್ತಿದ್ದ ಭಾರತೀಯ-ಅಮೆರಿಕನ್ ವಿದ್ಯಾರ್ಥಿಯೊಬ್ಬ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದ. ಆತ ಕೊನೆಯ ಬಾರಿಗೆ ತಾನಿದ್ದ ಲೊಕೇಷನ್ ಕಳುಹಿಸಿದ್ದ. ಆದಾಗ್ಯೂ, ಗಂಟೆಗಳ ಕಾಲ ಹುಡುಕಾಟದ ನಂತರ, ಆತನ ಮೃತದೇಹ ಪತ್ತೆಯಾಗಿದ್ದು, ಕುಟುಂಬ ಮತ್ತು ಸ್ನೇಹಿತರನ್ನು ದಂಗು ಬಡಿಸಿದೆ. ಯುಸಿ ಸಾಂತಾ ಬಾರ್ಬರಾದಲ್ಲಿ ಪಿಎಚ್ಡಿ ವಿದ್ಯಾರ್ಥಿಯಾಗಿರುವ ವಿಕ್ರಮ್ ಮುಬಾಯಿ ಅವರ ಮೃತದೇಹ ಕ್ಯಾಲಿಫೋರ್ನಿಯಾದ ಪೂರ್ವ ಸಿಯೆರಾ ನೆವಾಡಾ ಪ್ರದೇಶದ ಬಿಗ್ ಪೈನ್ ಲೇಕ್ಸ್ ಬಳಿ ಪತ್ತೆಯಾಗಿದೆ.














