Last Updated:
Deepika Padukone: ನಟಿ ದೀಪಿಕಾ ಪಡುಕೋಣೆ ವಂಗಾ ಬ್ರದರ್ಸ್ಗೆ ತಿರುಗೇಟು ಕೊಟ್ರಾ? ಸಂಭಾವನೆ, ಸಮಯದ ಭಿನ್ನಾಭಿಪ್ರಾಯ! ಪುರುಷ ಅಹಂ ಬಗ್ಗೆ ನಟಿ ಮಾತನಾಡಿದ್ರಾ?
ಅರ್ಜುನ್ ರೆಡ್ಡಿ, (Arjun Reddy) ಅನಿಮಲ್ನಂತಹ (Animal) ಹಿಟ್ ಸಿನಿಮಾಗಳನ್ನು ಕೊಟ್ಟ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಅವರ ಸಹೋದರ ಪ್ರಣಯ್ ರೆಡ್ಡಿ ವಂಗಾ ಮಾಡಿ ಕೆಲವು ಕಮೆಂಟ್ಸ್ (Comments) ವೈರಲ್ ಆಗುತ್ತಿದೆ. ಸ್ಪಿರಿಟ್ ಸಿನಿಮಾದಿಂದ ದೀಪಿಕಾ ಪಡುಕೋಣೆ (Deepika Padukone) ನಿರ್ಗಮಿಸಿದ ಬಗ್ಗೆ ಅವರ ಕಮೆಂಟ್ಸ್ ಭಾರೀ ವೈರಲ್ ಆಗಿದೆ.














