ಪ್ರಸಿದ್ಧ್ ಮಾರಕ ದಾಳಿ, ಜೈಸ್ವಾಲ್ ಶತಕ! ಅಫ್ಘಾನ್ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಸಾಧಿಸಿದ ಭಾರತ| India Complete 3-0 Whitewash vs Afghanistan in 3rd ODI | ಕ್ರೀಡಾ ಸುದ್ದಿ | ACTPnews

3ನೇ ಪಂದ್ಯವನ್ನ 9 ವಿಕೆಟ್​ಗಳಿಂದ ಗೆದ್ದು 3-0ಯಿಂದ ಏಕದಿನ ಸರಣಿ ಕ್ಲೀನ್​ಸ್ವೀಪ್ ಸಾಧಿಸಿದ ಭಾರತ ತಂಡ


Last Updated:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ್ ತಂಡ 218ಕ್ಕೆ ಆಲೌಟ್ ಆಗಿತ್ತು. ಜೈಸ್ವಾಲ್ ಶತಕ ಹಾಗೂ ರೋಹಿತ್ ಶರ್ಮಾ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಕೇವಲ 28.4 ಓವರ್​ಗಳಲ್ಲೇ ಗುರಿ ತಲುಪಿತು.

3ನೇ ಪಂದ್ಯವನ್ನ 9 ವಿಕೆಟ್​ಗಳಿಂದ ಗೆದ್ದು 3-0ಯಿಂದ ಏಕದಿನ ಸರಣಿ ಕ್ಲೀನ್​ಸ್ವೀಪ್ ಸಾಧಿಸಿದ ಭಾರತ ತಂಡ
3ನೇ ಪಂದ್ಯವನ್ನ 9 ವಿಕೆಟ್​ಗಳಿಂದ ಗೆದ್ದು 3-0ಯಿಂದ ಏಕದಿನ ಸರಣಿ ಕ್ಲೀನ್​ಸ್ವೀಪ್ ಸಾಧಿಸಿದ ಭಾರತ ತಂಡ

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್​​ಗಳ ಗೆಲುವು ಸಾಧಿಸಿ 3 ಪಂದ್ಯಗಳ ಏಕದಿನ ಸರಣಿಯನ್ನ ಕ್ಲೀನ್ ಸ್ವೀಪ್ ಸಾಧಿಸಿದೆ. ಈಗಾಗಲೇ ಸರಣಿ ಗೆದ್ದ ಭಾರತ ತಂಡಕ್ಕೆ ಈ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಿತ್ತು. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಅಫ್ಘಾನಿಸ್ತಾನ ತಂಡ ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. 44.2 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 218 ರನ್​ಗಳಿಸಿತ್ತು. ಈ ಗುರಿಯನ್ನ ಬೆನ್ನಟ್ಟಿದ ಭಾರತ ತಂಡ ಜೈಸ್ವಾಲ್ ಶತಕ ಹಾಗೂ ರೋಹಿತ್ ಶರ್ಮಾ ಸಿಡಿಸಿದ ಅರ್ಧಶತಕದ ನೆರವಿನಿಂದ ಕೇವಲ 28.4 ಓವರ್​ಗಳಲ್ಲೇ ಗುರಿ ತಲುಪಿ ಏಕದಿನ ಸರಣಿಯನ್ನ 3-0ಯಿಂದ ಕ್ಲೀನ್ ಸ್ವೀಪ್ ಮಾಡಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed