ಕಮಾಂಡ್ ಸೆಂಟರ್ ಆಗಿ ಮಾರ್ಪಟ್ಟ ಪ್ಯಾಸೆಂಜರ್ ಪ್ಲೇನ್, ಅಮೆರಿಕಾದ ಆಟವನ್ನೇ ಹಾಳು ಮಾಡಿದ DRDOನ ನೇತ್ರಾ Mk2 | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಏರ್ ಇಂಡಿಯಾ


Last Updated:

ಏರ್ ಇಂಡಿಯಾದ ಹಿಂದಿನ ಏರ್‌ಬಸ್ A321 ಪ್ರಯಾಣಿಕ ವಿಮಾನವನ್ನು ಮಾರ್ಪಡಿಸುವ ಮೂಲಕ ನಿರ್ಮಿಸಲಾದ ₹10,990 ಕೋಟಿ ಮೌಲ್ಯದ ಈ ಯೋಜನೆಯು ವಿಶ್ವದ ಅತ್ಯಂತ ಜನಪ್ರಿಯ ಮಿಲಿಟರಿ ಕಣ್ಗಾವಲು ವಿಮಾನವಾದ ಅಮೆರಿಕನ್ ಬೋಯಿಂಗ್ E-7A ವೆಡ್ಜ್‌ಟೈಲ್‌ನ ಪ್ರಾಬಲ್ಯವನ್ನು ನೇರವಾಗಿ ಪ್ರಶ್ನಿಸುತ್ತದೆ.

ಏರ್ ಇಂಡಿಯಾ
ಏರ್ ಇಂಡಿಯಾ

ಗಡಿಯುದ್ದಕ್ಕೂ ಶತ್ರು ಯುದ್ಧ ವಿಮಾನಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಪತ್ತೆಹಚ್ಚುವ ಮತ್ತು ನಾಶಮಾಡುವ ಸಾಮರ್ಥ್ಯವಿರುವ ಫ್ಲೈಯಿಂಗ್ ಕಮಾಂಡ್ ಸೆಂಟರ್ ಅನ್ನು ಭಾರತೀಯ ವಾಯುಪಡೆಗೆ ನೀಡಲಾಗುತ್ತಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸುತ್ತಿರುವ ನೇತ್ರ Mk2, ಇನ್ನು ಮುಂದೆ ಕೇವಲ ರಾಡಾರ್ ವಿಮಾನವಲ್ಲ, ಬದಲಾಗಿ ಭಾರತದ ಆಕಾಶದಲ್ಲಿ ಅತ್ಯಂತ ಮಾರಕ ಕಣ್ಣು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed