Yuva Rajkumar Movie: ಸೂಪರ್‌ಮ್ಯಾನ್ ಅಲ್ಲ, ಪವರ್‌ಮ್ಯಾನ್‌; ಯುವ ರಾಜ್‌ಕುಮಾರ್ ಹೊಸ ಅವತಾರ! | | ACTPnews

ಸೂಪರ್ ಮ್ಯಾನ್ ಅಲ್ಲ, ಪವರ್‌ಮ್ಯಾನ್‌; ಇದು ಯುವರಾಜ್‌ಕುಮಾರ್ ಸಿನಿಮಾ!


Last Updated:

ಯುವರಾಜ್‌ ಕುಮಾರ್ ಅಭಿನಯದ 3 ನೇ ಚಿತ್ರದ ಟೈಟಲ್ ರಿವೀಲ್ ಆಗಿದೆ. ಪವರ್‌ಮ್ಯಾನ್ ಅಂತಲೇ ಇದಕ್ಕೆ ಟೈಟಲ್ ಇದೆ. ಈ ಚಿತ್ರ ಮುಂದಿನ ವರ್ಷ ಬೇಸಿಗೆಗೆ ರಿಲೀಸ್ ಆಗುತ್ತಿದೆ. ಇದರ ಇತರ ವಿವರ ಇಲ್ಲಿದೆ ಓದಿ.

ಸೂಪರ್ ಮ್ಯಾನ್ ಅಲ್ಲ, ಪವರ್‌ಮ್ಯಾನ್‌; ಇದು ಯುವರಾಜ್‌ಕುಮಾರ್ ಸಿನಿಮಾ!
ಸೂಪರ್ ಮ್ಯಾನ್ ಅಲ್ಲ, ಪವರ್‌ಮ್ಯಾನ್‌; ಇದು ಯುವರಾಜ್‌ಕುಮಾರ್ ಸಿನಿಮಾ!

ದೊಡ್ಮನೆಯ ಯುವರಾಜ್ ಕುಮಾರ್ (Yuva Rajkumar) 3 ನೇ ಚಿತ್ರ ಅನೌನ್ಸ್ ಆಗಿದೆ. ಟೈಟಲ್ ಕೂಡ ರಿವೀಲ್ ಆಗಿದೆ. ಗಣೇಶ್ ಹಬ್ಬದ ದಿನವೇ ಸಿನಿಮಾ ಟೈಟಲ್ (Cinema Title) ಗೊತ್ತಾಗಿದೆ. ಪವರ್‌ಮ್ಯಾನ್ (Powerman) ಅನ್ನೋದು ಚಿತ್ರದ ಶೀರ್ಷಿಕೆ ಆಗಿದೆ. ತರುಣ್ ಸುಧೀರ್ (Tharun Sudhir) ಈ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಯಾವಾಗ ರಿಲೀಸ್ ಅನ್ನೋದು ಈಗಾಗಲೇ ಗೊತ್ತಾಗಿದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed