Last Updated:
ರಾಮಾಯಣ ಚಿತ್ರದ ‘ಜೈ ಜೈ ರಾಮ’ ಹಾಡು ರಿಲೀಸ್ ಆಗಿದೆ. ರಾಮ-ಸೀತೆಯ ಮದುವೆಯ ಸಂಭ್ರಮವನ್ನ ಇದು ಕಟ್ಟಿಕೊಡುತ್ತದೆ. ಗಣಪತಿ ಹಬ್ಬದ ದಿನವೇ ಇದು ಬಿಡುಗಡೆ ಆಗಿದೆ. ಈ ಹಾಡಿನ ಇನ್ನಷ್ಟು ವಿಶೇಷ ಇಲ್ಲಿದೆ ಓದಿ.
ರಾಮಾಯಣ ಚಿತ್ರದ (Ramayana Movie) ಜೈ ಜೈ ರಾಮ ಹಾಡು (Jai Jai Ram Song) ರಿಲೀಸ್ ಆಗಿದೆ. ಈ ಹಾಡು ರಾಮನ ಗುಣಗಾನ ಮಾಡುತ್ತದೆ. ರಾಮ ಮತ್ತು ಸೀತೆಯ ಮದುವೆಯ ಕ್ಷಣವನ್ನ ಕಟ್ಟಿಕೊಡುತ್ತದೆ. ಹೆಸರಾಂತ ಗಾಯಕರೇ ಇದನ್ನ ಹಾಡಿದ್ದಾರೆ. ಎ.ಆರ್.ರೆಹಮಾನ್ (A.R.Rahman) ಮತ್ತು ಹಾಲಿವುಡ್ನ ಹನ್ಸ್ ಜಿಮ್ಮರ್ (Hans Zimmer) ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ಈ ಹಾಡಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.














