Last Updated:
BBK13: ಇತ್ತೀಚಿನ ಪ್ರೋಮೋದಲ್ಲಿ ಗಗನ್ ಚಿನ್ನಪ್ಪ ಹಾಗೂ ಕಾವ್ಯಾ ಮಧ್ಯೆ ಭಾರೀ ಫೈಟ್ ನಡೆದಿದೆ. ಅಡುಗೆ ಮನೆ ಕಸ ವಿಲೇವಾರಿ ವಿಚಾರದಲ್ಲಿ ಜೋರು ಜೋರು ವಾಗ್ವಾದ ನಡೆದಿದೆ.
ಬಿಗ್ಬಾಸ್ ಕನ್ನಡ ಸೀಸನ್ 13 (Bigg Boss Kannada Season 13) ಸಖತ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಹಾಗೆಯೇ ಶೋ ಶುರುವಾಗಿ ವಾರವಾಗುವಷ್ಟರಲ್ಲಿ ಫೈಟ್ ಕೂಡಾ ಶುರುವಾಗಿದೆ. ಸ್ಪರ್ಧಿಗಳು ಈಗಾಗಲೇ ಒಂದೊಂದೇ ವಿಚಾರವಾಗಿ ಫೈಟ್ ಮಾಡೋಕೆ, ವಾದ ಮಾಡೋದಕ್ಕೆ, ವಾಗ್ದಾಳಿ ಮಾಡೋದಕ್ಕೆ ಶುರು ಮಾಡಿಬಿಟ್ಟಿದ್ದಾರೆ. ಹೀಗಿರುವಾಗಲೇ ಲೇಟೆಸ್ಟ್ ಪ್ರೋಮೋದಲ್ಲಿ ಗಗನ್ ಚಿನ್ನಪ್ಪ ಹಾಗೂ ಕಾವ್ಯಾ ಗೌಡ ಮಧ್ಯೆ ಹೀಟೆಡ್ ಆರ್ಗ್ಯುಮೆಂಟ್ ನಡೆದಿದೆ.














