Last Updated:
ಪವರ್ ಸ್ಟಾರ್ ಪುನೀತ್ ಅವರನ್ನ ಯುವ ರಾಜ್‌ಕುಮಾರ್ ನೆನಪಿಸಿಕೊಂಡಿರೋದು ಯಾಕೆ? ಪವರ್‌ಮ್ಯಾನ್ ಚಿತ್ರಕ್ಕೂ ಪವರ್‌ಸ್ಟಾರ್‌ಗೂ ಲಿಂಕ್ ಇದಿಯಾ? ಈ ಬಗೆಗಿನ ಒಂದಷ್ಟು ವಿಷಯ ಇಲ್ಲಿದೆ ಓದಿ.
ಪವರ್ ಸ್ಟಾರ್ ಪುನೀತ್ (Power Star Puneeth) ಅವರಿಗೂ ಪವರ್‌ಮ್ಯಾನ್ ಚಿತ್ರಕ್ಕೂ (Power man) ಲಿಂಕ್ ಇದಿಯಾ? ಈ ಚಿತ್ರಕ್ಕೆ ಪವರ್‌ಮ್ಯಾನ್ ಅಂತ ಯಾಕೆ ಟೈಟಲ್ ಇಟ್ಟಿರೋದು? ಯುವರಾಜ್ ಕುಮಾರ್ (Yuva Rajkumar) ಈ ಚಿತ್ರದ ಬಗ್ಗೆ ಹೇಳೋದು ಏನು? ಡೈರೆಕ್ಟರ್ ಜಡೇಶ್ ಹಂಪಿ (Jadesh Hampi) ಹೇಳಿದ್ದೇನು? ಈ ಎಲ್ಲ ಕುತೂಹಲಗಳಿಗೆ ಇಲ್ಲೊಂದಿಷ್ಟು ವಿಷಯ ಇದೆ ಓದಿ.














