Yashaswi Jaiswal: 5 ಪಂದ್ಯಗಳ ಅಮಾನತ್ತಿನಿಂದ ಹಿಡಿದು ಆಜೀವ ನಿಷೇಧದವರೆಗೆ: ಜೈಸ್ವಾಲ್‌ಗೆ ಕಾದಿದೆಯೇ ಐಸಿಸಿಯಿಂದ ಬಿಗ್ ಶಾಕ್?! | ಕ್ರೀಡಾ ಸುದ್ದಿ | ACTPnews

ಶ್ರೀಲಂಕಾ ತಂಡದ ಜೊತೆ ಜಗಳಕ್ಕೆ ಬಿದ್ದ ಜೈಸ್ವಾಲ್


Last Updated:

ಐಸಿಸಿ ನಿಯಮಾವಳಿ ಪ್ರಕಾರ ಯಶಸ್ವಿ ಜೈಸ್ವಾಲ್ ಅವರ ಈ ವರ್ತನೆಯು ಐಸಿಸಿ ನೀತಿ ಸಂಹಿತೆಯ (ICC Code of Conduct) ಆರ್ಟಿಕಲ್ 2.12 ರ ಅಡಿಯಲ್ಲಿ Inappropriate physical contact ಎಂಬ ಗಂಭೀರ ನಿಯಮ ಉಲ್ಲಂಘನೆಯ ವ್ಯಾಪ್ತಿಗೆ ಬರುತ್ತದೆ.

ಶ್ರೀಲಂಕಾ ತಂಡದ ಜೊತೆ ಜಗಳಕ್ಕೆ ಬಿದ್ದ ಜೈಸ್ವಾಲ್
ಶ್ರೀಲಂಕಾ ತಂಡದ ಜೊತೆ ಜಗಳಕ್ಕೆ ಬಿದ್ದ ಜೈಸ್ವಾಲ್

ಕೊಲಂಬೋದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ (India vs Sri Lanka) ಎರಡನೇ ಟೆಸ್ಟ್ ಪಂದ್ಯದ ವೇಳೆ, ಲಂಕಾ ಬೌಲರ್ ಆಸಿತಾ ಫೆರ್ನಾಂಡೋ (Asitha Fernando) ಅವರೊಂದಿಗೆ ಮೈದಾನದಲ್ಲೇ ಜಗಳಕ್ಕಿಳಿದ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashaswi Jaiswal) ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ICC) ನಿಂದ ಕಠಿಣ ಶಿಕ್ಷೆ ಎದುರಿಸುವ ಭೀತಿಯಲ್ಲಿದ್ದಾರೆ. ಶ್ರೀಲಂಕಾ ಬೌಲರ್ ಅಸಿತಾ ಫರ್ನಾಂಡೊ ತಲೆಯನ್ನ ಹೆಲ್ಮೆಟ್ ಧರಿಸಿ ನೂಕಿದ್ದಾರೆ. ಮೈದಾನದಲ್ಲಿ ದೈಹಿಕ ಸಂಘರ್ಷಕ್ಕೆ ಒಳಗಾದರೆ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಕೂಡ ಇದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports