Yash: ಯಶ್‌ ಸಿನಿ ಪಯಣಕ್ಕೆ ಫಿದಾ ಆದ ಅನುಪಮ್ ಖೇರ್; ‘ಟಾಕ್ಸಿಕ್‌’ಗೆ ಶುಭಹಾರೈಸಿದ ಬಾಲಿವುಡ್ ದಿಗ್ಗಜ | | ACTPnews

ನಟ ಅನುಪಮ್ ಖೇರ್


Last Updated:

ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ (Actor Anupam Kher) ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರನ್ನು ಭೇಟಿಯಾಗಿದ್ದು, ಈ ಆತ್ಮೀಯ ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟ ಅನುಪಮ್ ಖೇರ್
ನಟ ಅನುಪಮ್ ಖೇರ್

ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ (Actor Anupam Kher) ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರನ್ನು ಭೇಟಿಯಾಗಿದ್ದು, ಈ ಆತ್ಮೀಯ ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯಶ್ ಸಿನಿ ಪಯಣವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅನುಪಮ್ ಖೇರ್, ಕೆಜಿಎಫ್ ಸರಣಿಯಲ್ಲಿನ ರಾಕಿ ಭಾಯ್ ಪಾತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾಕ್ಕೆ ಶುಭಹಾರೈಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed